Friday, May 17, 2024
Homeಕರಾವಳಿಮೂಡುಬಿದಿರೆ: ತಾಲೂಕು ಪಂಚಾಯತಿ ಅಧಿಕಾರ ಬಿಜೆಪಿ ತೆಕ್ಕೆಗೆ

ಮೂಡುಬಿದಿರೆ: ತಾಲೂಕು ಪಂಚಾಯತಿ ಅಧಿಕಾರ ಬಿಜೆಪಿ ತೆಕ್ಕೆಗೆ

spot_img
- Advertisement -
- Advertisement -

ಮೂಡುಬಿದಿರೆ: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಮೂಡುಬಿದಿರೆ ತಾಲೂಕಿನ ಪ್ರಥಮ ಅಧ್ಯಕ್ಷರಾಗಿ ರೇಖಾ ಸಾಲ್ಯಾನ್ ಹಾಗೂ ಉಪಾಧ್ಯಕ್ಷರಾಗಿ ಸಂತೋಷ್ ಆಯ್ಕೆಯಾಗಿದ್ದಾರೆ.

ಸೋಮವಾರ ನಡೆದ ಅಧ್ಯಕ್ಷರ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯ ನಾಲ್ಕು ಮಂದಿ ಹಾಗೂ ಕಾಂಗ್ರೆಸ್‌ನ ಮೂರು ಮಂದಿ ಸದಸ್ಯರು ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಕಾಂಗ್ರೆಸ್ ನ ಸದಸ್ಯರೊಬ್ಬರು ಗೈರಾಗಿದ್ದು, ಬಿಜೆಪಿಗೆ ಸುಲಭದಲ್ಲಿ ಅಧ್ಯಕ್ಷ ಗಾದಿ ಸಿಕ್ಕಿದೆ.

- Advertisement -
spot_img

Latest News

error: Content is protected !!