Thursday, June 4, 2026
Homeತಾಜಾ ಸುದ್ದಿನಾಳೆ ಹೊರಬೀಳಲಿದೆ ಮೌಂಟ್ ಎವರೆಸ್ಟ್ ಪರಿಷ್ಕೃತ ಎತ್ತರ!..

ನಾಳೆ ಹೊರಬೀಳಲಿದೆ ಮೌಂಟ್ ಎವರೆಸ್ಟ್ ಪರಿಷ್ಕೃತ ಎತ್ತರ!..

- Advertisement -
- Advertisement -

ನವದೆಹಲಿ: ಈ ಹಿಂದೆ ನೇಪಾಳ ಸರ್ಕಾರ ಮೌಂಟ್ ಎವರೆಸ್ಟ್ ಎತ್ತರದ ಕುರಿತು ವಿವಾದ ಎದ್ದಿತ್ತು. 2015ರಲ್ಲಿ ಸಂಭವಿಸಿದ ಭೂಕಂಪದ ನಂತರ 8,848 ಮೀಟರ್ ಎತ್ತರವು ನಿಜವಾದ ಉದ್ದವಲ್ಲ ಎಂದು ತಜ್ಞರು ಶಂಕಿಸಿದ್ದರು. ಹೀಗಾಗಿ ವಿಶ್ವದ ಅತಿ ಎತ್ತರದ ಶಿಖರದ ಎತ್ತರವನ್ನು ಅಳೆಯಲು ನೇಪಾಳ ಸರ್ಕಾರ ಮುಂದಾಗಿದೆ.

ಈ ನೂತನ ಅಳತೆಗೆ ಸಂಬಂಧಿಸಿದ ದತ್ತಾಂಶಗಳನ್ನು ಸಂಸ್ಕರಿಸುವ ಒಂದು ವರ್ಷದ ವರೆಗೆ ಕೆಲಸ ಮಾಡಿದ ನಂತರ, ಹೊಸದಾಗಿ ಮೌಂಟ್ ಎವರೆಸ್ಟ್ ನ ಎತ್ತರವನ್ನು ನೇಪಾಳ ಮಂಗಳವಾರ ಘೋಷಿಸಲಿದೆ. ಸರ್ಕಾರವು ವಿಶ್ವದ ಎತ್ತರದ ಶಿಖರ ಮೌಂಟ್ ಎವರೆಸ್ಟ್ ನ ಎತ್ತರದ ಕುರಿತು ನಾಳೆ ನೇಪಾಳ ಸರ್ಕಾರ ಘೋಷಣೆ ಮಾಡಲಿದೆ.

- Advertisement -

Latest News

error: Content is protected !!