Thursday, May 9, 2024
Homeಕರಾವಳಿಉಡುಪಿಬೈಂದೂರು: ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋದ ತಾಯಿ ಮಗಳು ನಾಪತ್ತೆ..!

ಬೈಂದೂರು: ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋದ ತಾಯಿ ಮಗಳು ನಾಪತ್ತೆ..!

spot_img
- Advertisement -
- Advertisement -

ಬೈಂದೂರು : ಉಪ್ಪುಂದದಲ್ಲಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋದ ತಾಯಿ ಮಗಳು ನಾಪತ್ತೆಯಾದ ಘಟನೆ ನಡೆದಿದೆ.

ಉಪ್ಪುಂದ ಗ್ರಾಮದ ಸುನಂದ ( 45 ) ರವರು ಹಾಗೇ ಅವರ ಮಗಳು ಅಶ್ಮಿತಾ ( 8 ) ನಾಪತ್ತೆಯಾದವರು . ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿಮನೆಯಿಂದ ಹೋದವರು ಮನೆಗೆ ವಾಪಾಸ್ಸು ಬರಲಿಲ್ಲ.

ಸಂಬಂಧಿಕರು ಹಾಗೂ ಮನೆಯ ಹತ್ತಿರ ವಿಚಾರಿಸಿ ಹುಡುಕಾಡಿದಲ್ಲಿ ಪತ್ತೆಯಾಗದೇ ಇರುವುರಿಂದ ಸುನಂದ ಸಹೋದರ ಕೇಶವ ಖಾರ್ವಿ ಬೈಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ .

- Advertisement -
spot_img

Latest News

error: Content is protected !!