Sunday, May 19, 2024
Homeಕರಾವಳಿವಿದೇಶದಲ್ಲಿ ಕಾರು ಅಪಘಾತ : ಮೂಡುಬಿದಿರೆ ಮೂಲದ ಮಗು ಸಾವು

ವಿದೇಶದಲ್ಲಿ ಕಾರು ಅಪಘಾತ : ಮೂಡುಬಿದಿರೆ ಮೂಲದ ಮಗು ಸಾವು

spot_img
- Advertisement -
- Advertisement -

ಮಂಗಳೂರು: ವಿದೇಶದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಕಲ್ಲಬೆಟ್ಟು ಮೂಲದ ದಂಪತಿಯ ಮಗು ಮೃತಪಟ್ಟಿದೆ.

ಕಲ್ಲಬೆಟ್ಟು ಗಂಟಾಲ್ಕಟ್ಟೆ ಮೂಲದ ಆದಿಲ್, ರಿಯಾದ್​ನಲ್ಲಿ ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದಾರೆ. ಆದಿಲ್ ತಮ್ಮ ಪತ್ನಿ,ಮಕ್ಕಳೊಂದಿಗೆ ಕಾರಿನಲ್ಲಿ ದಮ್ಮಾಮ್​ನಿಂದ ರಿಯಾದ್​ಗೆ ವಾಪಸಾಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಅಪಘಾತದಲ್ಲಿ ಮಗು ಓವೈಸಿ ಆದಿಲ್​ಗೆ ಗಂಭೀರವಾಗಿ ಗಾಯಗೊಂಡಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ. ಉಳಿದವರು ಪ್ರಾಣಪಾಯದಿಂದ ಪಾರಾಗಿದ್ದಾರೆ.

- Advertisement -
spot_img

Latest News

error: Content is protected !!