- Advertisement -
- Advertisement -
ಬೆಳ್ತಂಗಡಿ; ಸಿಯೋನ್ ಆಶ್ರಮ ಟ್ರಸ್ಟ್ ಗಂಡಿಬಾಗಿಲು ಇಲ್ಲಿ ದಿನಾಂಕ:08.09.2024ರಂದು ಮಾತೆ ಮರಿಯಮ್ಮನವರ ಹುಟ್ಟುಹಬ್ಬವನ್ನು ಸಿಯೋನ್ ಆಶ್ರಮದ ನಿವಾಸಿಗಳೊಂದಿಗೆ ಆಚರಿಸಲಾಯಿತು.
ಮಧ್ಯಾಹ್ನದ ವಿವಿಧ ಬಗೆಯ ಆಹಾರ ಖಾದ್ಯಗಳ ಭೋಜನ ವ್ಯವಸ್ಥೆಯನ್ನು KCWA ಕುವೈಟ್, ಜೆರಿ ಡಿ’ಸೋಜ ಮತ್ತು ಕುಟುಂಬಸ್ಥರು ಅಬುದಾಬಿ, ಲ್ಯಾನ್ಸಿ ಸೆಬಾಸ್ಟಿನ್ ಮೆಂಡೆನ್ನಾ ಕುವೈಟ್ ಮತ್ತು ಉದಾರ ದಾನಿಗಳು ನೀಡಿದರು. ಸಿಯೋನ್ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿಯವರಾದ ಶ್ರೀಯುತ ಯು.ಸಿ.ಪೌಲೋಸ್‌ರವರು, ಟ್ರಸ್ಟಿ ಸದಸ್ಯರುಗಳು, ಕುಟುಂಬಸ್ಥರು, ಸಿಬ್ಬಂದಿ ವರ್ಗದವರು, ಆಶ್ರಮ ನಿವಾಸಿಗಳು ಉಪಸ್ಥಿತರಿದ್ದರು.
- Advertisement -