- Advertisement -
![]()
- Advertisement -
ಉಡುಪಿ: ದಾಖಲೆ ಇಲ್ಲದೇ ಎರಡು ಕಾರುಗಳಲ್ಲಿ ಸಾಗಿಸುತ್ತಿದ್ದ 51.20 ಲಕ್ಷ ರೂಪಾಯಿಯನ್ನು ಜಪ್ತಿ ಮಾಡಿರುವ ಘಟನೆ ಕಾರ್ಕಳ ತಾಲೂಕು ಸಾಣೂರು ಚೆಕ್‌ಪೋಸ್ಟ್ ನಲ್ಲಿ ನಡೆದಿದೆ.
ನಿನ್ನೆ ಎರಡು ಕಾರುಗಳಲ್ಲಿ ಸಾಗಿಸುತ್ತಿದ್ದ ದಾಖಲೆ ಇಲ್ಲದ ಒಟ್ಟು 51.20 ಲಕ್ಷಗಳನ್ನೂ ತಪಾಸಣೆಯ ವೇಳೆ ವಶಪಡಿಸಿಕೊಳ್ಳಲಾಗಿದೆ.
ಒಂದು ಕಾರಿನಲ್ಲಿ 50 ಲಕ್ಷ ಹಾಗೂ ಇನ್ನೊಂದು ಕಾರಿನಲ್ಲಿ 1.20 ಲಕ್ಷರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಾಲೂಕು ಚುನಾವಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
- Advertisement -


