Friday, July 12, 2024
Homeಕರಾವಳಿಕೊರೋನಾ ಸಮಯದಲ್ಲೂ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿರುವ ಮೋಹನ್ ಗೌಡ ಕಲ್ಮಂಜ

ಕೊರೋನಾ ಸಮಯದಲ್ಲೂ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿರುವ ಮೋಹನ್ ಗೌಡ ಕಲ್ಮಂಜ

spot_img
- Advertisement -
- Advertisement -

ಉಜಿರೆ: ಕೊರೊನಾ ಸಂಕಟದಿಂದ ಹೇಗೆ ಪಾರಾಗುವುದೆಂದು ಇಡೀ ಜಗತ್ತು ಚಿಂತಿಸುತ್ತಿದ್ದರೆ, ಕಾಂಗ್ರೆಸ್ ನ ಸ್ಥಳೀಯ ನಾಯಕ ಮೋಹನ್ ಗೌಡ ಕಲ್ಮಂಜ ಮತ್ತು ಆತನ ಸಂಗಡಿಗರು ಮಾತ್ರ ಪರಿಹಾರ ಸಾಮಗ್ರಿ ಹಂಚುವ ನೆಪದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದು ನಾಗರಿಕ ಸಮಾಜ ತಲೆ ತಗ್ಗಿಸುವ ಸಂಗತಿಯಾಗಿದೆ.

- Advertisement -
spot_img

Latest News

error: Content is protected !!