Thursday, May 16, 2024
Homeಇತರಇನ್ನು ಮುಂದೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಮೊಬೈಲ್ ಬಳಸಿದರೆ ಜೈಲು ಗ್ಯಾರಂಟಿ..!

ಇನ್ನು ಮುಂದೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಮೊಬೈಲ್ ಬಳಸಿದರೆ ಜೈಲು ಗ್ಯಾರಂಟಿ..!

spot_img
- Advertisement -
- Advertisement -

ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕಾದರೆ ಮೊಬೈಲ್ ಬಳಸುವಂತಿಲ್ಲ. ಹಾಗೇನಾದರೂ ಬಳಸಿದರೆ ಜೈಲು ಗ್ಯಾರಂಟಿ. ರಸ್ತೆಯಲ್ಲಿ ನಡೆಯುವಾಗ ಮೊಬೈಲ್ ಬಳಸುವುದರಿಂದ ಅಪಘಾತಗಳು, ಅವಘಡಗಳು ನಡೆಯುತ್ತಿವೆ ಎಂಬ ಕಾರಣಕ್ಕೆ ರಸ್ತೆಯಲ್ಲಿ ಮೊಬೈಲ್ ಬಳಸುವುದನ್ನು ನಿಷೇಧಿಸಲು ಚಿಂತಿಸಲಾಗುತ್ತಿದೆ.

ಹೌದು, ಜಪಾನ್ ದೇಶ ಇಂತಹದೊಂದು ಕಾನೂನು ತರಲು ಮುಂದಾಗುತ್ತಿದೆ. ಈ ದೇಶದ ಕನಗಾವಾ ಪ್ರಾಂತ್ಯದ ನಗರದಲ್ಲಿ ಈ ಕಾನೂನು ಜಾರಿಯಾಗುತ್ತಿದೆ. ಈ ಕಾನೂನು ಜಾರಿಗೂ ಮುನ್ನ ಇಲ್ಲಿನ ಸ್ಥಳೀಯ ಮಾಧ್ಯಮವೊಂದು ಸಮೀಕ್ಷೆ ನಡೆಸಿದೆ. ಸಮೀಕ್ಷೆಯಲ್ಲಿ ಶೇ.12ರಷ್ಟು ಮಂದಿ ನಡೆದುಕೊಂಡು ಹೋಗುವಾಗ ಮೊಬೈಲ್ ಬಳಸುತ್ತಾರೆಂದು ಹೇಳಿದೆ. ಹೀಗಾಗಿ ಈ ಕಾನೂನು ತರಲು ಮುಂದಾಗಿದೆ.

- Advertisement -
spot_img

Latest News

error: Content is protected !!