Thursday, June 4, 2026
Homeತಾಜಾ ಸುದ್ದಿಹಿರಿಯ ಕಾಂಗ್ರೆಸ್‍ ಮುಖಂಡ ಶಾಮನೂರು ಶಿವಶಂಕರಪ್ಪಗೆ ಕೊರೊನಾ ಪಾಸಿಟಿವ್

ಹಿರಿಯ ಕಾಂಗ್ರೆಸ್‍ ಮುಖಂಡ ಶಾಮನೂರು ಶಿವಶಂಕರಪ್ಪಗೆ ಕೊರೊನಾ ಪಾಸಿಟಿವ್

- Advertisement -
- Advertisement -

ದಾವಣಗೆರೆ: ದಾಣಗೆರೆ ದಕ್ಷಿಣ ಶಾಸಕ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

ಇದಕ್ಕೂ ಮೊದಲು ಅವರ ಪುತ್ರ ಮತ್ತು ಮಾಜಿ ಸಚಿವ ಎಸ್ ಎಸ್ ಮಲ್ಲಿಕರ್ಜುನ ಅವರಿಗೂ ಸೋಂಕು ದೃಢಪಟ್ಟಿತ್ತು. ನಂತರ, ಶಾಸಕರ ಗಂಟಲು ದ್ರವವನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಶನಿವಾರ ಪರೀಕ್ಷಾ ವರದಿ ಬಂದಿದ್ದು, ಸೋಂಕು ತಗುಲಿರುವುದು ದೃಢಪಟ್ಟಿದೆ.

90 ವರ್ಷದ ಶ್ಯಾಮನೂರು ಶಿವಶಂಕರಪ್ಪ ಸದ್ಯ ಬೆಂಗಳೂರಿನಲ್ಲಿದ್ದಾರೆ.

- Advertisement -

Latest News

error: Content is protected !!