- Advertisement -
![]()
- Advertisement -
ಪುತ್ತೂರು; ಇತ್ತೀಚೆಗೆ ನಿಧನರಾದ ಕಾಂಗ್ರೆಸ್ ಕಾರ್ಯಕರ್ತ ವಿಶ್ವನಾಥ ಪೂಜಾರಿ ಕುರೆಮಜಲು ಮನೆಗೆ ಶಾಸಕ ಅಶೋಕ್ ರೈ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಆಚಾರ್ಯ, ಪಕ್ಷದ ಮುಖಂಡರಾದ ಇಬ್ರಾಹಿಂ ಮುಲಾರ್, ಬೂತ್ ಅಧ್ಯಕ್ಷ ಅಣ್ಣಿ ಪೂಜಾರಿ, ಪದ್ಮಯ್ಯ ನಾಯ್ಕ,ಗಣೇಶ್ ಕೊರುಂಗು, ಮಹೇಶ್ಚಂದ್ರ ಸಾಲಿಯಾನ್,ಜಗದೀಶ್ ಬದಿಯಡ್ಕ, ರಝಾಕ್ ಮುಲಾರ್, ಅವಿನಾಶ್ ಕೊಡಂಕಿರಿ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
- Advertisement -


