Monday, May 6, 2024
Homeಕರಾವಳಿಕರಾವಳಿ ಬೆಡಗಿಗೆ ಒಲಿಯದ ಕಿರೀಟ: ಅಮೆರಿಕಾ ಸುಂದರಿಗೆ ಒಲಿದ ವಿಶ್ವಸುಂದರಿ ಪಟ್ಟ

ಕರಾವಳಿ ಬೆಡಗಿಗೆ ಒಲಿಯದ ಕಿರೀಟ: ಅಮೆರಿಕಾ ಸುಂದರಿಗೆ ಒಲಿದ ವಿಶ್ವಸುಂದರಿ ಪಟ್ಟ

spot_img
- Advertisement -
- Advertisement -

`ಮಿಸ್ ಯೂನಿವರ್ಸ್ 2022′ ಪಟ್ಟ ಈ ಬಾರಿ ಅಮೆರಿಕದ ಬೊನ್ನೀ ಗ್ಯಾಬ್ರಿಯಲ್ ಗೆ ಒಲಿದಿದೆ. ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದ ದಿವಿತಾ ರೈ ಟಾಪ್ 16ರಲ್ಲಿ ಸ್ಥಾನ ಪಡೆದು ಗೆಲುವಿನ ನಿರೀಕ್ಷೆ ಮೂಡಿಸಿದ್ರೂ, ಆ ನಂತರದ ಆಯ್ಕೆ ಪ್ರಕ್ರಿಯೆಯಲ್ಲಿ ಕಿರೀಟ ಗೆಲ್ಲುವ ನಿರೀಕ್ಷೆಯನ್ನು ಕೈಚೆಲ್ಲಿಬಿಟ್ಟರು. ಭಾರತ ಮತ್ತೊಮ್ಮೆ ಮಿಸ್ ಯೂನಿವರ್ಸ್ ಕಿರೀಟ ಗೆಲ್ಲಲಿದೆ ಎಂಬ ಭಾರತೀಯರ ನಿರೀಕ್ಷೆ ಹುಸಿಯಾಯಿತು.

ಟಾಪ್ 3ಗೆ ಬಂದಿದ್ದ ಮಿಸ್ ಅಮೆರಿಕ, ಅಂತಿಮವಾಗಿ ಪ್ರಶ್ನೋತ್ತರ ಸುತ್ತಿನಲ್ಲಿ ಕೇಳಲಾದ ಪ್ರಶ್ನೆಗೆ ಬೊನ್ನೀ ಗ್ಯಾಬ್ರಿಯಲ್ ತಮ್ಮ ಜಾಣ್ಮೆಯ ಉತ್ತರ ನೀಡಿದ್ದಾರೆ. ಈ ಮೂಲಕ ನೂತನ ವಿಶ್ವಸುಂದರಿಯಾಗಿ ಹೊರಹೊಮ್ಮಿದ್ದರು.

- Advertisement -
spot_img

Latest News

error: Content is protected !!