Tuesday, December 3, 2024
Homeಇತರಸಿಮೆಂಟ್​​​ ಮಿಕ್ಸರ್ ವಾಹನದೊಳಗೆ ಅವಿತುಕೊಂಡು ಪ್ರಯಾಣ: 18 ಮಂದಿ ಬಂಧನ!

ಸಿಮೆಂಟ್​​​ ಮಿಕ್ಸರ್ ವಾಹನದೊಳಗೆ ಅವಿತುಕೊಂಡು ಪ್ರಯಾಣ: 18 ಮಂದಿ ಬಂಧನ!

spot_img
- Advertisement -
- Advertisement -

ಇಂಧೋರ್​: ದೇಶದಲ್ಲಿ ಲಾಕ್​ಡೌನ್ ಹೇರಿಕೆ ಮಾಡಿರುವ ಕಾರಣ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಪ್ರಯಾಣ ಬೆಳೆಸುವುದು ಇದೀಗ ಕಠಿಣವಾಗಿದೆ. ಇದರ ಮಧ್ಯೆ ಸಿಮೆಂಟ್​ ಮಿಕ್ಸರ್​ ವಾಹನದೊಳಗೆ ಕುಳಿತುಕೊಂಡು ಮಹಾರಾಷ್ಟ್ರದಿಂದ ಮಧ್ಯಪ್ರದೇಶದ ಲಖನೌಗೆ ಪ್ರಯಾಣ ಬೆಳೆಸಿದ್ದ 18 ಮಂದಿ ವಲಸೆ ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ.

ಇಂಧೋರ್​​ ಚೆಕ್​ಪೋಸ್ಟ್​ ಬಳಿ ವಾಹನ ತಡೆದು ತಪಾಸಣೆ ನಡೆಸಿದಾಗ ಅದರೊಳಗೆ ಇರುವುದು ಬೆಳಕಿಗೆ ಬಂದಿದ್ದು, ಟ್ರಕ್​ ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಎಲ್ಲರನ್ನು ಕ್ವಾರಂಟೈನ್​​ಗೆ ಒಳಪಡಿಸಿದ್ದಾರೆ.

- Advertisement -
spot_img

Latest News

error: Content is protected !!