Thursday, June 4, 2026
Homeಕರಾವಳಿಪುತ್ತೂರು; ತಾಳಿಯನ್ನು ಬಿಚ್ಚಿಟ್ಟು ವಿವಾಹಿತೆ ಮಹಿಳೆ ನಾಪತ್ತೆ

ಪುತ್ತೂರು; ತಾಳಿಯನ್ನು ಬಿಚ್ಚಿಟ್ಟು ವಿವಾಹಿತೆ ಮಹಿಳೆ ನಾಪತ್ತೆ

- Advertisement -
- Advertisement -

ಪುತ್ತೂರು; ವಿವಾಹಿತ ಮಹಿಳೆ ನಾಪತ್ತೆಯಾಗಿರುವ ಘಟನೆ ಕಡಬ ತಾಲೂಕಿನ ಸರ್ವೆ ಗ್ರಾಮದ ಭಕ್ತಕೋಡಿಯ ಹರೀಶ್ ಎಂಬವರ ಪತ್ನಿ ದೀಪಿಕಾ (23) ನಾಪತ್ತೆಯಾದವರು.

ಇನ್ನು ದೀಪಿಕಾ ನಾಪತ್ತೆಯಾಗುವ ವೇಳೆ ಮದುವೆ ವೇಳೆ ಪತಿ ಕಟ್ಟಿದ ತಾಳಿಯನ್ನು ಮನೆಯಲ್ಲೇ ಬಿಚ್ಚಿಟ್ಟಿದ್ದಾರೆ. ಜೂನ್ 13 ರಂದು ದೀಪಿಕಾ ನಾಪತ್ತೆಯಾಗಿದ್ದಾರೆ. ಇನ್ನು ಮೂರು ತಿಂಗಳ ಹಿಂದೆ ದೀಪಿಕಾ ಕಡಬದ ಪ್ರಶಾಂತ್ ಎಂಬವರ ಜೊತೆ ಹೋಗಿದ್ದರು. ಬಳಿಕ ಮಂಗಳೂರಿನಲ್ಲಿ ಸಿಕ್ಕಿ ಬಿದ್ದಿದ್ದರು. ಇದೀಗ ಮತ್ತೆ ಅವರೊಂದಿಗೆ ಹೋಗಿರಬಹುದು ಎಂದು  ಪತಿ ಹರೀಶ್ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ದೀಪಿಕಾ ಪತಿ ಹರೀಶ್ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಮೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Latest News

error: Content is protected !!