- Advertisement -
- Advertisement -
ಬಂಟ್ವಾಳ; ಮಾಣಿಗುತ್ತು ಶ್ರೀ ಉಳ್ಳಾಲ್ತಿ ಅಮ್ಮನವರಿಗೆ ಧರ್ಮಮೆಚ್ಚಿ ಮತ್ತು ಶ್ರೀ ಗುಡ್ಡೆಚಾಮುಂಡಿ, ಪಂಜುರ್ಲಿ, ಮಲೆಕೊರತಿ ದೈವಗಳಿಗೆ ಧರ್ಮನೇಮವು ತಾ. 09-05-2024ನೇ, ಗುರುವಾರ ಗೊನೆಕಡಿದು, ತಾ. 15-05-2024ನೇ, ಬುಧವಾರ ರಾತ್ರಿ ಭಂಡಾರಯೇರಿ, ತಾ. 16-05-2024ನೇ ಗುರುವಾರ ನಡೆಯಲಿರುವುದು.

ಆ ಪ್ರಯುಕ್ತ ನೂತನ ಬಾವಿಗೆ ಮುಹೂರ್ತವು ಮಾಣಿಗುತ್ತು ಬಾಕಿಮಾರು ಗದ್ದೆಯಲ್ಲಿ ನಡೆಯಿತು. ಗುತ್ತಿನ ಪ್ರಮುಖರು, ಗ್ರಾಮಸ್ಥರು, ದೈವ ಪರಿಚಾರಕರು ಉಪಸ್ಥಿತರಿದ್ದರು.
- Advertisement -