Friday, June 27, 2025
Homeಆರಾಧನಾಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಕಾಲಾವಧಿ ಮೆಚ್ಚಿ ಜಾತ್ರೆ

ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಕಾಲಾವಧಿ ಮೆಚ್ಚಿ ಜಾತ್ರೆ

spot_img
- Advertisement -
- Advertisement -

ಬಂಟ್ವಾಳ: ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಕಾಲಾವಧಿ ಮೆಚ್ಚಿ ಜಾತ್ರೆಯು ಫೆ. 06 ಗುರುವಾರದಂದು ನಡೆಯಲಿದೆ.

ಜಾತ್ರೆಯ ಪ್ರಯುಕ್ತ ಜ.30 ಗುರುವಾರದಂದು ಗೊನೆ ಕಡಿಯುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತಾ. ಫೆ.05 ಬುಧವಾರದಂದು ರಾತ್ರಿ 10 ಗಂಟೆಗೆ ಭಂಡಾರಯೇರಿ, ಫೆ. 06 ಗುರುವಾರದಂದು ಬೆಳಗ್ಗೆ 9 ಗಂಟೆಗೆ ಜಾತ್ರೆ ಜರಗಲಿದೆ. ಅದೇ ದಿನ ಸಂಜೆ 4 ರಿಂದ ಗುಡ್ಡೆ ಚಾಮುಂಡಿ, ಪಂಜುರ್ಲಿ, ಮಲೆಕೊರತಿ ದೈವಗಳ ನೇಮವೂ ಜರಗಲಿರುವುದು. 

ಈ ಪ್ರಯುಕ್ತ ಭಕ್ತರೆಲ್ಲರೂ ಆಗಮಿಸಿ ಗುರುದೇವಯಾನುಗ್ರಹಕ್ಕೆ ಪಾತ್ರರಾಗಿ, ದೇವರ ಪ್ರಸಾದವನ್ನು ಸ್ವೀಕರಿಸಬೇಕಾಗಿ ದೈವದ ತಂತ್ರಿಗಳು, ಮಾಣಿಗುತ್ತು ಕುಟುಂಬಿಕರು, ಮಾಣಿ-ಅರೆಬೆಟ್ಟು ಗ್ರಾಮಸ್ಥರು ಮತ್ತು ದೈವ ಪರಿಚಾರಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.   

- Advertisement -
spot_img

Latest News

error: Content is protected !!