Thursday, May 2, 2024
HomeUncategorizedಮಂಗಳೂರು- ಮಡಿಕೇರಿ ರಸ್ತೆ ಸಂಚಾರ ಸಂಪೂರ್ಣ ಬಂದ್

ಮಂಗಳೂರು- ಮಡಿಕೇರಿ ರಸ್ತೆ ಸಂಚಾರ ಸಂಪೂರ್ಣ ಬಂದ್

spot_img
- Advertisement -
- Advertisement -

ಸುಳ್ಯ: ಮಡಿಕೇರಿ ಜಿಲ್ಲಾಧಿಕಾರಿ ಕಚೇರಿ ಬಳಿ ತಡೆಗೋಡೆ ಕುಸಿತದ ಭೀತಿಯ ಕಾರಣ ಮಡಿಕೇರಿ- ಮಂಗಳೂರು ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿತ್ತು. ಇದೀಗ ಈ ರಸ್ತೆಯೂ ಕುಸಿತ ಕಂಡಿದ್ದು ಎಲ್ಲಾ ವಾಹನಗಳನ್ನು ಸಂಪಾಜೆ ಗೇಟ್ ಬಳಿ ತಡೆ ಹಿಡಿಯಲಾಗಿದೆ. ಸಂಪಾಜೆ ಘಾಟ್ ನಲ್ಲಿ ರಸ್ತೆ ಸಂಚಾರ ನಿರ್ಬಂಧಿಸಲಾಗಿದೆ.

ಮಡಿಕೇರಿಯಿಂದ ಮಂಗಳೂರಿಗೆ ಮೇಕೇರಿ ತಾಳತ್ ಮನೆ ಮಾರ್ಗವಾಗಿ ಪರ್ಯಾಯ ರಸ್ತೆಯಿಂದ ವಾಹನಗಳು ಸಂಚರಿಸುತ್ತಿದ್ದು, ಈ ರಸ್ತೆಯಲ್ಲೂ ಕುಸಿತ ಉಂಟಾಗಿರುವ ಕಾರಣ ಮಂಗಳೂರು- ಮಡಿಕೇರಿ ಸಂಪರ್ಕ ಸಂಪೂರ್ಣ ಬಂದ್ ಮಾಡಲಾಗಿದೆ. ಇದರಿಂದ ಕರಾವಳಿಗೆ ಇದ್ದ ಕೊನೆಯ ಸಂಪರ್ಕ ರಸ್ತೆಯೂ ಮುಚ್ಚಿದಂತಾಗಿದೆ.

- Advertisement -
spot_img

Latest News

error: Content is protected !!