Tuesday, June 30, 2026
Homeಕರಾವಳಿಮಂಗಳೂರು;ಶ್ರೀ ಬಾಲಾಂಜನೇಯ ವ್ಯಾಯಾಮ ಶಾಲೆಯ ಶಿಲಾನ್ಯಾಸ ಸಮಾರಂಭ

ಮಂಗಳೂರು;ಶ್ರೀ ಬಾಲಾಂಜನೇಯ ವ್ಯಾಯಾಮ ಶಾಲೆಯ ಶಿಲಾನ್ಯಾಸ ಸಮಾರಂಭ

- Advertisement -
- Advertisement -

ಮಂಗಳೂರಿನ ಶ್ರೀ ಬಾಲಾಂಜನೇಯ ಸ್ವಾಮಿ ಸೇವಾ ಟ್ರಸ್ಟ್ (ರಿ.) ಇದರ ವತಿಯಿಂದ ಪುನರ್ ನಿರ್ಮಿಸಲು ನಿಶ್ಚಯಿಸಿರುವ “ಶ್ರೀ ಬಾಲಾಂಜನೇಯ ವ್ಯಾಯಾಮ ಶಾಲೆ”ಯ ಶಿಲಾನ್ಯಾಸ ಸಮಾರಂಭ ನಡೆಯಿತು.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಶಿಲಾನ್ಯಾಸ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

ಅಯೋಧ್ಯೆಯ ಶ್ರೀ ರಾಮಲಲ್ಲಾ ವಿಗ್ರಹದ ರಚನಾ ಶಿಲ್ಪಿ ಮೈಸೂರಿನ ಶ್ರೀ ಅರುಣ್ ಯೋಗಿರಾಜ್ ಇಲ್ಲಿನ ಬಾಲಾಂಜನೇಯ ಸ್ವಾಮಿ ವಿಗ್ರಹವನ್ನು ರಚಿಸಲಿದ್ದಾರೆ.

- Advertisement -

Latest News

error: Content is protected !!