- Advertisement -
- Advertisement -
ಮಂಗಳೂರು: ಒಕ್ಕಲಿಗ ಗೌಡ ಯುವ ಘಟಕ ಮಂಗಳೂರು ವತಿಯಿಂದ ಇಂದು ಬೆಳಿಗ್ಗೆ ಮುಲ್ಲಕಾಡು ಬಳಿಯ 6 ಮನೆಗಳಿಗೆ ಹಾಗು ಕೋವಿಡ್ ಕಂಟ್ರೊಲ್ ರೂಂ ಗೆ ಕರೆ ಮಾಡಿ ಸಹಕಾರ ಸಿಗದ ಚಿತ್ರಾಪುರ ಹೊಸಬೆಟ್ಟಿನ 12 ಜನ ಒಟ್ಟಿಗೆ ಇರುವ ವಲಸೆ ಕಾಮಿ೯ಕರಿಗೆ ಮತ್ತು ಪಂಜಿಮೋಗರು ಲ್ಯಾಂಡ್ ಲಿಂಕ್ಸನ ಆಯ್ದ ಹಲವಾರು ಬಡ ಕುಟುಂಬಗಳ ಮನೆಗೆ ತೆರಳಿ ಕಿಟ್ ನೀಡಿ ಸಹಕರಿಸಲಾಯಿತು.
- Advertisement -