Friday, June 5, 2026
Homeತಾಜಾ ಸುದ್ದಿಸಿಗರೇಟಿಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಭೂಪ

ಸಿಗರೇಟಿಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಭೂಪ

- Advertisement -
- Advertisement -

ಕೆಲವೊಮ್ಮೆ ಕೆಲವರು ಎಂತಹ ಹುಚ್ಚು ಸಾಹಸಗಳಿಗ ಕೈ ಹಾಕ್ತಾರೆ ಅನ್ನೋದನ್ನು ನೀವು ನೋಡಿರ್ತೀರಾ. ಹೀಗೆ ಹುಚ್ಚು ಸಾಹಸಕ್ಕೆ ಮುಂದಾಗಿ ಅದೆಷ್ಟೋ ಮಂದಿ ಪ್ರಾಣವನ್ನು ಕೂಡ ಕಳೆದುಕೊಂಡ ಉದಾಹರಣೆಗಳಿವೆ. ಇಲ್ಲೊಬ್ಬ ಭೂಪ ನಾಲ್ಕು ಪ್ಯಾಕ್ ಸಿಗರೇಟ್ ಗಾಗಿ ಸಾವಿನ ಮನೆಯ ಬಾಗಿಲು ತಟ್ಟಿದ್ದಾನೆ.

ಸಮುದ್ರದಲ್ಲಿ ಅರ್ಧ ಮುಳುಗಿದ್ದ ತನ್ನ ವಾಹನದಲ್ಲಿ ಸಿಗರೇಟ್ ಪ್ಯಾಕ್ ಬಾಕಿಯಾಯ್ತು ಅನ್ನೋ ಕಾರಣಕ್ಕೆ ಅದನ್ನು ತರೋದಕ್ಕೆ ಪ್ರಾಣವನ್ನು ಲೆಕ್ಕಿಸದೇ ಈಜಿಕೊಂಡು ಹೋಗಿದ್ದಾನೆ. ಕೊನೆಗೆ ಸಿಗರೇಟ್ ತೆಗೆದುಕೊಂಡು ವಾಪಸ್ಸಾಗಿದ್ದಾನೆ. ಇನ್ನು ಇವನ ಈ ಹುಚ್ಚು ಸಾಹಸವನ್ನು ಅಲ್ಲಿದ್ದವರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ಸುರಕ್ಷಿತವಾಗಿ ದಡ ಸೇರಿದ್ರೂ ಆತನ ವಾಹನ ಮಾತ್ರ ಸಮುದ್ರ ಪಾಲಾಗಿದೆ.

- Advertisement -

Latest News

error: Content is protected !!