Sunday, April 28, 2024
Homeತಾಜಾ ಸುದ್ದಿಎಟಿಎಂಗೆ ಬಂದ ಸ್ಯಾನಿಟೈಸರ್ ಎಗರಿಸಿದ: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ವಿಡಿಯೋ..

ಎಟಿಎಂಗೆ ಬಂದ ಸ್ಯಾನಿಟೈಸರ್ ಎಗರಿಸಿದ: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ವಿಡಿಯೋ..

spot_img
- Advertisement -
- Advertisement -

ಕೊರೊನಾದ ಆರ್ಭಟ ಹೀಗಿದೆ ಅನ್ನೋದನ್ನು ನಾವು ಪ್ರತಿದಿನ ನೋಡ್ತಾನೆ ಇದ್ದೀವಿ. ಸ್ಯಾನಿಟೈಸರ್ , ಮಾಸ್ಕ್ ಇಲ್ಲದೇ ಮನೆಯಿಂದ ಹೊರಗೆ ಬರೋದಕ್ಕೆ ಸಾಧ್ಯಾನೇ ಇಲ್ಲ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗೆ ಮನೆಯಿಂದ  ಹೊರಗೆ ಬಂದ ವ್ಯಕ್ತಿಯೊಬ್ಬ ಎಟಿಎಂ ಒಂದಕ್ಕೆ ಹೋಗಿದ್ದಾನೆ. ಹಾಗೇ ಹೋದವನು ಎಟಿಎಂ ಮಷಿನ್ ನಿಂದ ದುಡ್ಡು ತೆಗೆದುಕೊಂಡಿದ್ದಾನೆ. ಆ ಬಳಿಕ ಅಲ್ಲೇ ಇದ್ದ ಸ್ಯಾನಿಟೈಸರ್ ಬಾಟಲ್ ಬ್ಯಾಗ್ ನ ಎತ್ತ್ಕೊಂಡು ಹೊರಗೆ ಬಂದಿದ್ದಾನೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಈ ಘಟನೆ ಎಲ್ಲಿ ನಡೆದಿರೋದು ಅನ್ನೋ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದ್ರೆ ವ್ಯಕ್ತಿಯ ಕೈಚಳಕದ ಬಗ್ಗೆ ಜನ ನಾನಾ ರೀತಿಯ ಕಮೆಂಟ್ ಮಾಡುತ್ತಿದ್ದಾರೆ

- Advertisement -
spot_img

Latest News

error: Content is protected !!