Friday, June 5, 2026
Homeಕರಾವಳಿವಿಟ್ಲ; ಅಪ್ರಾಪ್ತೆ ಜೊತೆ ಅಸಭ್ಯ ವರ್ತನೆ; ಯುವಕನಿಗೆ ಬಿತ್ತು ಧರ್ಮದೇಟು

ವಿಟ್ಲ; ಅಪ್ರಾಪ್ತೆ ಜೊತೆ ಅಸಭ್ಯ ವರ್ತನೆ; ಯುವಕನಿಗೆ ಬಿತ್ತು ಧರ್ಮದೇಟು

- Advertisement -
- Advertisement -

ವಿಟ್ಲ; ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಅಪ್ರಾಪ್ತೆ ಜೊತೆ ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಸಾರ್ವಜನಿಕರು ಧರ್ಮದೇಟು ನೀಡಿರುವ ಘಟನೆ  ಮುಡಿಪಿನಿಂದ ವಿಟ್ಲಕ್ಕೆ ಬರುತ್ತಿದ್ದ ಬಸ್ ನಲ್ಲಿ ನಡೆದಿದೆ.

ಸುಳ್ಯದ ಎಲಿಮಲೆ ನಿವಾಸಿ ದೀಕ್ಷಿತ್ ಮುಡಿಪಿನಿಂದ ವಿಟ್ಲ ತೆರಳುವ ಬಸ್ ನಲ್ಲಿ ಪ್ರಯಾಣಿಸಿದ್ದ. ಅದೇ ಬಸ್ ಗೆ ಸಾಲೆತ್ತೂರಿನಿಂದ ಹತ್ತಿದ ಯುವತಿ ಜೊತೆ ಈತ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಈ ವೇಳೆ ಸಾರ್ವಜನಿಕರು‌ ಆತನಿಗೆ ಗೂಸಾ ಕೊಟ್ಟಿದ್ದು, ಆತ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.

- Advertisement -

Latest News

error: Content is protected !!