Friday, June 5, 2026
Homeಕರಾವಳಿಸುಳ್ಯ; ಕಲ್ಲುಗುಂಡಿಯಲ್ಲಿ ರಾತ್ರಿ ಊಟ ಮಾಡಿ ಮಲಗಿದ ಕಾರ್ಮಿಕ ಸಾವು

ಸುಳ್ಯ; ಕಲ್ಲುಗುಂಡಿಯಲ್ಲಿ ರಾತ್ರಿ ಊಟ ಮಾಡಿ ಮಲಗಿದ ಕಾರ್ಮಿಕ ಸಾವು

- Advertisement -
- Advertisement -

ಸುಳ್ಯ; ರಾತ್ರಿ ಊಟ ಮಾಡಿ ಮಲಗಿದ್ದ  ಕಾರ್ಮಿಕ ನಿದ್ದೆಯಲ್ಲೇ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಶಬರಿಮಲೆಯ ಪಂದಳ ನಿವಾಸಿ ಕಲ್ಲುಗುಂಡಿಯ ಹೋಟೆಲ್ ನಲ್ಲಿ ಕಾರ್ಮಿಕರಾಗಿದ್ದ ವಿಶ್ವನಾಥ ಮೃತ ದುರ್ದೈವಿ. ವಿಶ್ವನಾಥ ಅವರು ರಾತ್ರಿ ಹೋಟೆಲ್ ನಲ್ಲಿ ಆರಾವಾಗಿ ಕೆಲಸ ಮಾಡಿಕೊಂಡಿದ್ದರು. ಆದರೆ ಊಟ ಮಾಡಿ ಮಲಗಿದವರು ಬೆಳಗ್ಗೆ ಮೃತಪಟ್ಟಿರೋದು ಗೊತ್ತಾಗಿದೆ. ಹೃದಯಾಘಾತ ಆಗಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!