- Advertisement -


- Advertisement -
ವಿಟ್ಲ: ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಟ್ಲ ಚಂದಳಿಕೆ ಸಿಪಿಸಿಆರ್ ಐ ಬಳಿ ಭಾನುವಾರ ಬೆಳಗ್ಗೆ ನಡೆದಿದೆ. ಸಿಪಿಸಿಆರ್ಐ ನಿವಾಸಿ, ಇಂಟೀರಿಯರ್ ಡಿಸೈನ್ ಇಂಜಿನಿಯರ್ ಕಿಶನ್ ಭಟ್ (55) ಮೃತ ದುರ್ದೈವಿ.
ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- Advertisement -


