Thursday, June 4, 2026
Homeಕರಾವಳಿಮಂಗಳೂರು: ನಾಪತ್ತೆಯಾಗಿದ್ದ ವ್ಯಕ್ತಿ ನೇಣಿಗೆ ಶರಣು

ಮಂಗಳೂರು: ನಾಪತ್ತೆಯಾಗಿದ್ದ ವ್ಯಕ್ತಿ ನೇಣಿಗೆ ಶರಣು

- Advertisement -
- Advertisement -

ಮಂಗಳೂರು: ನಾಪತ್ತೆಯಾಗಿದ್ದ ವ್ಯಕ್ತಿ ನೇಣಿಗೆ ಶರಣಾಗಿರುವ ಘಟನೆ -ಕೈಕಂಬ ರಸ್ತೆಯಲ್ಲಿನ ಲಿಟ್ಲ ಫ್ಲವರ್ ಶಾಲಾ ಬಳಿಯ ಅಂಗಡಿಯವ ಮೇಲೆ ನಡೆದಿದೆ. ಬಜ್ಪೆಯ ಪಡುಪೆರಾರ ಕೊರಕಂಬ್ಳದ ಅಪ್ಪು (45) ಮೃತ ವ್ಯಕ್ತಿ.

ಅಪ್ಪು ಅವರು ಮಂಗಳವಾರ ಸಂಜೆಯಿಂದ ನಾಪತ್ತೆಯಾಗಿದ್ದರು ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕೂಲಿ ಕಾರ್ಮಿಕರಾಗಿದ್ದ ಅವರು ಪತ್ನಿ ಹಾಗೂ ಪುತ್ರನನ್ನು ಆಗಲಿದ್ದಾರೆ.

- Advertisement -

Latest News

error: Content is protected !!