Friday, May 17, 2024
Homeಕರಾವಳಿಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ : 12 ಡಿವೈಎಸ್ಪಿ, 16 ಪೊಲೀಸ್ ಇನ್ ಸ್ಪೆಕ್ಟರ್ ಗಳ...

ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ : 12 ಡಿವೈಎಸ್ಪಿ, 16 ಪೊಲೀಸ್ ಇನ್ ಸ್ಪೆಕ್ಟರ್ ಗಳ ವರ್ಗಾವಣೆ

spot_img
- Advertisement -
- Advertisement -

ಬೆಂಗಳೂರು: ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿಯಾಗಿದ್ದು ರಾಜ್ಯ ಸರ್ಕಾರವು 12 ಡಿವೈಎಸ್​ಪಿ, 16 ಪೊಲೀಸ್ ಇನ್ಸ್​ಪೆಕ್ಟರ್​ಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.

ವರ್ಗಾವಣೆಗೊಂಡ ಡಿವೈಎಸ್ಪಿಗಳು

  1. ಪ್ರಮೋದ್ ಕುಮಾರ್ ಎಸಿಬಿಯಿಂದ ಲೋಕಾಯುಕ್ತಕ್ಕೆ ವರ್ಗಾವಣೆ
  2. ಎಂ.ಹೆಚ್.ಸತೀಶ್ ಎಸಿಬಿಯಿಂದ ಲೋಕಾಯುಕ್ತಕ್ಕೆ ವರ್ಗಾವಣೆ
  3. ವಿಜಯ್ ಹಡಗಲಿ ಎಸಿಬಿಯಿಂದ ಲೋಕಾಯುಕ್ತಕ್ಕೆ ವರ್ಗಾವಣೆ
  4. ಪ್ರಕಾಶ್ ರೆಡ್ಡಿ ಎಸಿಬಿಯಿಂದ ಲೋಕಾಯುಕ್ತಕ್ಕೆ ವರ್ಗಾವಣೆ
  5. ಬಸವರಾಜ್ ಮುಗದಮ್ ಎಸಿಬಿಯಿಂದ ಲೋಕಾಯುಕ್ತಕ್ಕೆ ವರ್ಗಾವಣೆ
  6. ಕೆ.ಎಂ.ರಮೇಶ್ ಲೋಕಾಯುಕ್ತದಿಂದ ಪೊಲೀಸ್ ಅಕಾಡೆಮಿ
  7. ಬಿ.ಕೆ.ಮಂಜಯ್ಯ ಲೋಕಾಯುಕ್ತದಿಂದ ನಕ್ಸಲ್ ನಿಗ್ರಹ ಪಡೆ, ಕಾರ್ಕಳಗೆ ವರ್ಗಾವಣೆ
  8. ಚಿಕ್ಕಸ್ವಾಮಿ ಲೋಕಾಯುಕ್ತದಿಂದ ಪೊಲೀಸ್ ಪ್ರಧಾನ ಕಚೇರಿಗೆ ವರ್ಗಾವಣೆ
  9. ಎಂ.ಆರ್.ಗಿರಿರಾಜ್ ಲೋಕಾಯುಕ್ತದಿಂದ ಪೊಲೀಸ್ ಪ್ರಧಾನ ಕಚೇರಿ
  10. ಎಂ.ಜಿ.ಶಂಕರನಾರಾಯಣ ಲೋಕಾಯುಕ್ತದಿಂದ ಪೊಲೀಸ್ ಪ್ರಧಾನ ಕಚೇರಿ
  11. ವಿಜಯ್ ಬಿರಾದಾರ್ ರಾಜ್ಯ ಗುಪ್ತವಾರ್ತೆಯಿಂದ ಸಿಸಿಆರ್​ಬಿ, ಹುಬ್ಬಳ್ಳಿ-ಧಾರವಾಡ ನಗರ
  12. ಬಾಬಾ ಸಾಹೇಬ್​ ಹುಲ್ಲಣ್ಣನವರ್​ ಸಿಸಿಆರ್​ಬಿಯಿಂದ ರಾಜ್ಯ ಗುಪ್ತವಾರ್ತೆ

ವರ್ಗಾವಣೆಗೊಂಡ ಪೊಲೀಸ್ ಇನ್ಸ್​ಪೆಕ್ಟರ್​ಗಳು

  1. ಬಿ.ಜಿ.ಕುಮಾರಸ್ವಾಮಿ ಎಸಿಬಿಯಿಂದ ಲೋಕಾಯುಕ್ತಕ್ಕೆ ವರ್ಗಾವಣೆ
  2. ಎಂ.ಬಾಲಾಜಿ ಎಸಿಬಿಯಿಂದ ಲೋಕಾಯುಕ್ತಕ್ಕೆ ವರ್ಗಾವಣೆ
  3. ಯೋಗಾನಂದ ಸೋನಾರ್ ಎಸಿಬಿಯಿಂದ ಲೋಕಾಯುಕ್ತಕ್ಕೆ ವರ್ಗಾವಣೆ
  4. ಮಂಜುನಾಥ್ ಹೂಗಾರ್ ಎಸಿಬಿಯಿಂದ ಲೋಕಾಯುಕ್ತಕ್ಕೆ ವರ್ಗಾವಣೆ
  5. ಪಿ.ಗಂಗರುದ್ರಯ್ಯ ಎಸಿಬಿಯಿಂದ ಲೋಕಾಯುಕ್ತಕ್ಕೆ ವರ್ಗಾವಣೆ
  6. ಹೆಚ್.ಎನ್.ಬಾಲಾಜಿ ಬಾಬು ಎಸಿಬಿಯಿಂದ ಲೋಕಾಯುಕ್ತಕ್ಕೆ ವರ್ಗಾವಣೆ
  7. ಪ್ರದೀಪ್ ಕೊಳ್ಳ ಎಸಿಬಿಯಿಂದ ಲೋಕಾಯುಕ್ತಕ್ಕೆ ವರ್ಗಾವಣೆ
  8. ಬಸವರಾಜ ಗೋಪಾಲ್ ಪುಲಾರಿ ಎಸಿಬಿಯಿಂದ ಲೋಕಾಯುಕ್ತಕ್ಕೆ ವರ್ಗಾವಣೆ
  9. ಕೆ.ವೆಂಕಟೇಶ್ ಎಸಿಬಿಯಿಂದ ಲೋಕಾಯುಕ್ತಕ್ಕೆ ವರ್ಗಾವಣೆ
  10. ಚಂದ್ರಪ್ಪ ಬಾರ್ಕಿ ಲೋಕಾಯುಕ್ತದಿಂದ ಪೊಲೀಸ್ ಪ್ರಧಾನ ಕಚೇರಿಗೆ ವರ್ಗಾವಣೆ
  11. ಎಸ್.ರಾಧಾ ಲೋಕಾಯುಕ್ತದಿಂದ ಪೊಲೀಸ್ ಪ್ರಧಾನ ಕಚೇರಿಗೆ ವರ್ಗಾವಣೆ
  12. ಭರಮಪ್ಪ ಭೀಮಪ್ಪ ಮಲ್ಲೂರು ಲೋಕಾಯುಕ್ತದಿಂದ ಪೊಲೀಸ್ ಪ್ರಧಾನ ಕಚೇರಿಗೆ ವರ್ಗಾವಣೆ
  13. ಕೆ.ನರೇಂದ್ರ ಕುಮಾರ್​ ಸಿಐಡಿಯಿಂದ ಪರಪ್ಪನ ಅಗ್ರಹಾರ ಠಾಣೆಗೆ ವರ್ಗಾವಣೆ
  14. ರಾಮಚಂದ್ರಪ್ಪ ಎಸ್.ಚೌಧರಿ ಮೈಕೋ ಲೇಔಟ್​ನಿಂದ ಕಮರ್ಷಿಯ್ ಸ್ಟ್ರೀಟ್ ಠಾಣೆಗೆ ವರ್ಗಾವಣೆ
  15. ಎಸ್.ಸಂದೀಪ್ ಪರಪ್ಪನ ಅಗ್ರಹಾರ ಠಾಣೆಯಿಂದ ಸಿಐಡಿಗೆ ವರ್ಗಾವಣೆ
  16. ಟಿ.ಸೋಮಶೇಖರ್​ ಕಮರ್ಷಿಯ್ ಸ್ಟ್ರೀಟ್ ಠಾಣೆಯಿಂದ ಸಿಸಿಬಿ, ಬೆಂಗಳೂರಿಗೆ ವರ್ಗಾವಣೆ

- Advertisement -
spot_img

Latest News

error: Content is protected !!