Friday, June 5, 2026
Homeರಾಜಕೀಯಜಾಮೀನು ಸಿಕ್ಕ ಖುಷಿಯಲ್ಲಿದ್ದ ರೇವಣ್ಣಗೆ ಬಿಗ್ ಶಾಕ್ ; ಮಧ್ಯಂತರ ಜಾಮೀನು ಇಂದು ಮಧ್ಯಾಹ್ನದವರೆಗೆ ಮಾತ್ರ

ಜಾಮೀನು ಸಿಕ್ಕ ಖುಷಿಯಲ್ಲಿದ್ದ ರೇವಣ್ಣಗೆ ಬಿಗ್ ಶಾಕ್ ; ಮಧ್ಯಂತರ ಜಾಮೀನು ಇಂದು ಮಧ್ಯಾಹ್ನದವರೆಗೆ ಮಾತ್ರ

- Advertisement -
- Advertisement -

ಬೆಂಗಳೂರು: ಕಿಡ್ನ್ಯಾಪ್ ಪ್ರಕರಣದಲ್ಲಿ ಜೈಲು ಸೇರಿ ಷರತ್ತು ಬದ್ಧ ಜಾಮೀಮಿನ ಮೇಲೆ ಹೊರಗೆ ಬಂಧಿರುವ ಶಾಸಕ ರೇವಣ್ಣ ಫುಲ್ ಟೆಂಪಲ್ ರನ್ ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗಲೇ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಶಾಕ್ ಕೊಟ್ಟಿದೆ.  ರೇವಣ್ಣ ಅವರಿಗೆಇಂದು ಮಧ್ಯಾಹ್ನದವರೆಗೆ ಮಾತ್ರ ಮಧ್ಯಂತರ ಜಾಮೀನು ಜಾಮೀನು ನೀಡಿ ​ಗುರುವಾರ ಆದೇಶ ಹೊರಡಿಸಿದೆ.

ಅರ್ಜಿಯ ಆಲಿಸಿದ ಕೋರ್ಟ್​ ಒಂದೇ ದಿನದ ಮಧ್ಯಂತರ ಜಾಮೀನು ಮಂಜೂರು ಮಾಡಿ ತಾತ್ಕಾಲಿಕ ರಿಲೀಫ್ ನೀಡಿದೆ.

ಇಬ್ಬರ ಶ್ಯೂರಿಟಿ, 5 ಲಕ್ಷ ರೂ. ಬಾಂಡ್ ನೀಡುವಂತೆ ಷರತ್ತು ವಿಧಿಸಿ ಮತ್ತೆ ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆ, ಮೇ 17ರ ಮಧ್ಯಾಹ್ನ 3 ಗಂಟೆಗೆ ಮುಂದೂಡಿಕೆ ಮಾಡಿದೆ.

- Advertisement -

Latest News

error: Content is protected !!