Thursday, June 25, 2026
Homeಕರಾವಳಿಮಂಗಳೂರುಬೆಳ್ತಂಗಡಿ : ನಕಲಿ ಮಾನವ ಹಕ್ಕು ಆಯೋಗದ ಅಧಿಕಾರಿ ರೌಡಿಶೀಟರ್ ಮದನ್ ಬುಗುಡಿ ಬೆಳ್ತಂಗಡಿ ಠಾಣೆಗೆ...

ಬೆಳ್ತಂಗಡಿ : ನಕಲಿ ಮಾನವ ಹಕ್ಕು ಆಯೋಗದ ಅಧಿಕಾರಿ ರೌಡಿಶೀಟರ್ ಮದನ್ ಬುಗುಡಿ ಬೆಳ್ತಂಗಡಿ ಠಾಣೆಗೆ ಹಾಜರು

- Advertisement -
- Advertisement -

ಬೆಳ್ತಂಗಡಿ : ಗಿರೀಶ್ ಮಟ್ಟಣ್ಣವರ್ ಮಾಧ್ಯಮದಲ್ಲಿ ಮದನ್ ಬುಗುಡಿಯನ್ನು ಮಾನವ ಹಕ್ಕು ಆಯೋಗದ ಅಧಿಕಾರಿ ಎಂದು ಸುಳ್ಳು ಮಾಹಿತಿ ನೀಡಿದಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ಮದನ್ ಬುಗುಡಿ ವಿರುದ್ಧ ಪ್ರವೀಣ್ ಗುಡಿಗಾರ ಎಂಬವರು 30.08.2025 ದೂರು ನೀಡಿದ್ದರು.

ಈ ದೂರಿನ ಸಂಬಂಧ ಕೋರ್ಟ್ ನಲ್ಲಿ ಜಾಮೀನು ಪಡೆದುಕೊಂಡ ಬಳಿಕ ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಹುಬ್ಬಳಿಯ ರೌಡಿಶೀಟರ್ ಅಗಿರುವ ಮದನ್ ಬುಗುಡಿ ತಮ್ಮ ವಕೀಲರ ಮೂಲಕ ಅ.14 ರಂದು ಮಧ್ಯಾಹ್ನ 2:30 ಕ್ಕೆ ಹಾಜರಾಗಿದ್ದಾನೆ‌.

- Advertisement -

Latest News

error: Content is protected !!