Friday, June 5, 2026
Homeಜ್ಯೋತಿಷ್ಯಗುರುವಾರ ಹುಟ್ಟಿದವರ ಅದೃಷ್ಟ ಸಂಖ್ಯೆ ಯಾವುದು? ಈ ಸಂಖ್ಯೆಯನ್ನು ನಂಬಿದರೆ ಎಲ್ಲ ಯಶಸ್ಸೇ!

ಗುರುವಾರ ಹುಟ್ಟಿದವರ ಅದೃಷ್ಟ ಸಂಖ್ಯೆ ಯಾವುದು? ಈ ಸಂಖ್ಯೆಯನ್ನು ನಂಬಿದರೆ ಎಲ್ಲ ಯಶಸ್ಸೇ!

- Advertisement -
- Advertisement -

ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಸಮರ್ಥ್ ದೀಕ್ಷಿತ್
ಚೌಡೇಶ್ವರಿ ದೇವಿಯ ಆರಾಧಕರು
ಸ್ತ್ರೀ ವಶೀಕರಣ ಪುರುಷ ವಶೀಕರಣ ಮನೆಯಲ್ಲಿ ಶಾಂತಿ ವಿದ್ಯಾಭ್ಯಾಸ ಶತ್ರು ನಾಶ ಸಾಲದ ಬಾಧೆ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಕೂಡಲೇ ಕರೆ ಮಾಡಿ
+91 95353 12045

ಜೀವನದಲ್ಲಿ ಒಂದು ಉನ್ನತ ಮಟ್ಟಕ್ಕೆ ಹೋಗಬೇಕು ಎಲ್ಲರೂ ತಮ್ಮನ್ನು ಗುರುತಿಸಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಅಂತಹವರು ತಮ್ಮ ಹುಟ್ಟಿದ ದಿನ, ವಾರ, ತಿಂಗಳುಗಳಿಗನುಗುಣವಾಗಿ ಕೆಲವೊಂದು ನಿಯಮಗಳನ್ನು ಪಾಲಿಸಿದರೆ ಒಳ್ಳೆಯದಾಗುತ್ತದೆ. ಮನುಷ್ಯನ ಏಳಿಗೆಗೆ ಅವನ ಹುಟ್ಟಿದ ವಾರ ಜತೆಗೆ ಅದೃಷ್ಟ ಸಂಖ್ಯೆ ಕೂಡ ಕಾರಣವಾಗುತ್ತದೆ. ಇಲ್ಲಿ ಗುರುವಾರ ಹುಟ್ಟಿದವರ ಅದೃಷ್ಟ ಸಂಖ್ಯೆ ಕುರಿತು ಒಂದಷ್ಟು ಮಾಹಿತಿ ಇದೆ ನೋಡಿ.

ಗುರುವಾರ ಹುಟ್ಟಿದವರ ಅದೃಷ್ಟ ಸಂಖ್ಯೆ 3. ಇಂತಹವರು ಏನಾದರೂ ಒಳ್ಳೆಯ ಕೆಲಸ ಮಾಡುವುದಾದರೆ, ಅಥವಾ ಯಾವುದಾದರೂ ಮಹತ್ತರವಾದ ಕೆಲಸದ ಕುರಿತು ನಿರ್ಧಾರ ತೆಗೆದುಕೊಳ್ಳುವುದಾದರೆ ಪ್ರತಿ ತಿಂಗಳ 3 ತಾರೀಖಿನಂದು ಮಾಡಿದರೆ ಯಶಸ್ಸು ಗಳಿಸಬಹುದಂತೆ.

ಹಾಗೇ ಗುರುವಾರದಂದು ಜನಿಸಿದವರು ಸಹಾಯ ಹಸ್ತ ಚಾಚುವುದರಲ್ಲಿ ಸದಾ ಮುಂದು. ಇವರು ತಮ್ಮನ್ನು ನಂಬಿದವರನ್ನು ಯಾವತ್ತೂ ಕೈ ಬಿಡುವುದಿಲ್ಲವಂತೆ.

- Advertisement -

Latest News

error: Content is protected !!