Monday, May 6, 2024
Homeಕರಾವಳಿಮಂಗಳೂರುಸುಳ್ಯ; ಲಾಡ್ಜ್ ನಲ್ಲಿ ಲಾರಿ ಚಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ

ಸುಳ್ಯ; ಲಾಡ್ಜ್ ನಲ್ಲಿ ಲಾರಿ ಚಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ

spot_img
- Advertisement -
- Advertisement -

ಸುಳ್ಯ; ಲಾಡ್ಜ್ ನಲ್ಲಿ ಲಾರಿ ಚಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸುಳ್ಯದ ಜೂನಿಯರ್ ಕಾಲೇಜು ರಸ್ತೆ ಬಳಿ ಇರುವ ಸದರ್ನ್ ರೆಸಿಡೆನ್ಸಿಯಲ್ಲಿ ನಡೆದಿದೆ. ಬೆಟ್ಟಂಪಾಡಿ ಮೂಲದ ಇಸಾಕ್ ಮೃತ ದುರ್ದೈವಿ.

ಇಸಾಕ್ 2 ರಂದು ಸದರ್ನ್ ರೆಸಿಡೆನ್ಸಿಗೆ ಅವರು ಬಂದಿದ್ದರು. ಭಾನುವಾರ ಕೂಡ ಅವರು ಅಲ್ಲಿ ತೆರಳುತ್ತಿದ್ದುದ್ದನ್ನು ಜನ ನೋಡಿದ್ದಾರೆ. ಇಂದು ಅವರು ಆತ್ಮಹತ್ಯೆ ಮಾಡಿರೋದು ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

- Advertisement -
spot_img

Latest News

error: Content is protected !!