Wednesday, June 3, 2026
Homeಕೊಡಗುಕೊಡಗಿನಲ್ಲಿ  ಬೆಟ್ಟ ಕುಸಿಯುವ ಆತಂಕ ಹಿನ್ನೆಲೆ: ಬೆಟ್ಟದಿಂದ 80 ಕುಟುಂಬ ಸ್ಥಳಾಂತರ

ಕೊಡಗಿನಲ್ಲಿ  ಬೆಟ್ಟ ಕುಸಿಯುವ ಆತಂಕ ಹಿನ್ನೆಲೆ: ಬೆಟ್ಟದಿಂದ 80 ಕುಟುಂಬ ಸ್ಥಳಾಂತರ

- Advertisement -
- Advertisement -

ಕೊಡಗು: ವಿರಾಜಪೇಟೆ ನಗರದಲ್ಲಿರೋ ಅಯ್ಯಪ್ಪ ಬೆಟ್ಟ ಕುಸಿಯುವ ಆತಂಕ ಎದುರಾಗಿದೆ. ಈ ಹಿನ್ನೆಲೆ ಬೆಟ್ಟದಿಂದ 80 ಕುಟುಂಬಗಳನ್ನು ವಿರಾಜಪೇಟೆಯ  ಕಾಳಜಿ ಕೇಂದ್ರಕ್ಕೆ‌ ಸ್ಥಳಾಂತರ ಮಾಡಲಾಗಿದೆ.

ನಗರದ ಸಂತ ಅನ್ನಮ್ಮ ಶಾಲೆಯಲ್ಲಿರೋ ಕಾಳಜಿ ಕೇಂದ್ರದಲ್ಲಿ 221 ಸಂತ್ರಸ್ತರಿಗೆ ಆಶ್ರಯ ನೀಡಲಾಗಿದೆ. 2019 ರಲ್ಲಿ ಬಿರುಕುಬಿಟ್ಟು ನಿಂತಿದೆ ಅಯ್ಯಪ್ಪ ಬೆಟ್ಟ. ಈ ಹಿನ್ನೆಲೆ ಭೂ ಕುಸಿತದ ಆತಂಕದಿಂದ ಜನರನ್ನು ಸ್ಥಳಾಂತರ ಮಾಡಲಾಗಿದೆ.

- Advertisement -

Latest News

error: Content is protected !!