Sunday, June 7, 2026
Homeಕರಾವಳಿಮಂಗಳೂರುಶಿರಾಡಿಘಾಟ್‌ನಲ್ಲಿ ಹೈವೇ ಪಾಟ್ರೋಲ್ ವಾಹನದ ಮೇಲೆಯೇ ಕುಸಿದ ಭೂಮಿ

ಶಿರಾಡಿಘಾಟ್‌ನಲ್ಲಿ ಹೈವೇ ಪಾಟ್ರೋಲ್ ವಾಹನದ ಮೇಲೆಯೇ ಕುಸಿದ ಭೂಮಿ

- Advertisement -
- Advertisement -

ಬೆಂಗಳೂರು; ಶಿರಾಡಿ ಘಾಟ್  ನಲ್ಲಿ ಮತ್ತೆ ಭೂ ಕುಸಿತವಾಗಿದೆ. ಎರಡು ಮೂರು ದಿನಗಳ ಹಿಂದೆ ಚಲಿಸುತ್ತಿದ್ದ ಓಮ್ನಿ ಕಾರಿನ ಮೇಲೆಯೇ ಗುಡ್ಡ ಕುಸಿದು ಬಿದ್ದಿತ್ತು. ಇದೀಗ ಹೈವೇ ಪಾಟ್ರೋಲ್ ವಾಹನದ ಮೇಲೆಯೇ ಮಣ್ಣು ಕುಸಿದು ಬಿದ್ದಿದೆ.

ಸಕಲೇಶಪುರ ತಾಲೂಕಿನ, ದೊಡ್ಡತಪ್ಲೆ ಬಳಿ ಘಟನೆ ನಡೆದಿದು ಪೊಲೀಸರು ನಿಲ್ಲಿಸಿದ್ದ ವಾಹನದ ಬಳಿಯೇ ಭೂಕುಸಿತ ಸಂಭವಿಸಿದೆ.KA-13 G-1713 ನಂಬರ್‌ನ ಹೈವೇ ಪಾಟ್ರೋಲ್ ವಾಹನಕ್ಕೆ ಸಣ್ಣಪುಟ್ಟ ಹಾನಿಯಾಗಿದೆ. ಕೂಡಲೇ ಜೆಸಿಬಿ ಮೂಲಕ ಮಣ್ಣು ತೆರವು ಮಾಡಿಸಲಾಗಿದೆ.

- Advertisement -

Latest News

error: Content is protected !!