Friday, June 5, 2026
Homeಕರಾವಳಿಮಂಗಳೂರುಬೆಳ್ತಂಗಡಿ : ವಿಚ್ಛೇದಿತ ಮಹಿಳೆ ನೇಣಿಗೆ ಶರಣು

ಬೆಳ್ತಂಗಡಿ : ವಿಚ್ಛೇದಿತ ಮಹಿಳೆ ನೇಣಿಗೆ ಶರಣು

- Advertisement -
- Advertisement -

ಬೆಳ್ತಂಗಡಿ : ವಿಚ್ಛೇದಿತ ಮಹಿಳೆ ನೇಣಿಗೆ ಶರಣಾಗಿರುವ ಘಟನೆ ಶಿಶಿಲದ ಮೀನಗಂಡಿಯಲ್ಲಿ ನಡೆದಿದೆ. ಜಲಜಾಕ್ಷಿ(28) ಮೃತ ಮಹಿಳೆ.

ಮನೆಯ ತೋಟದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರು ತಾಯಿ, ತಮ್ಮನನ್ನು ಅಗಲಿದ್ದಾರೆ. ಈ ಕುರಿತು ಧರ್ಮಸ್ಥಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!