Saturday, June 6, 2026
Homeಕರಾವಳಿಉಡುಪಿಕೋಟ: ಖಾಸಗಿ ಮೀನು ಕಟ್ಟಿಂಗ್ ಶೆಡ್‌ಗೆ ಕಾರ್ಮಿಕ ಇಲಾಖೆ ದಾಳಿ: ಬಾಲ ಕಾರ್ಮಿಕರ ರಕ್ಷಣೆ

ಕೋಟ: ಖಾಸಗಿ ಮೀನು ಕಟ್ಟಿಂಗ್ ಶೆಡ್‌ಗೆ ಕಾರ್ಮಿಕ ಇಲಾಖೆ ದಾಳಿ: ಬಾಲ ಕಾರ್ಮಿಕರ ರಕ್ಷಣೆ

- Advertisement -
- Advertisement -

ಕೋಟ: ಅಪ್ರಾಪ್ತರಿಂದ ಮೀನು ಕಟ್‌ ಮಾಡಿಸುತ್ತಿದ್ದ, ಕೋಟತಟ್ಟು ಪಡುಕರೆಯ ಖಾಸಗಿ ಮೀನು ಕಟ್ಟಿಂಗ್ ಶೆಡ್ ಮೇಲೆ ಉಡುಪಿ ಕಾರ್ಮಿಕ ಇಲಾಖೆ ದಾಳಿ ನಡೆಸಿದೆ.  

ದಾಳಿಯ ವೇಳೆ ಅಪ್ರಾಪ ಮಕ್ಕಳನ್ನು ವಶಕ್ಕೆ ಪಡೆದಿದೆ. ಬಳಿಕ ಉಡುಪಿ ನಿಟ್ಟೂರಿನಲ್ಲಿರುವ ಬಾಲಕಿಯರ ಬಾಲಾಶ್ರಮಕ್ಕೆ ಮಕ್ಕಳನ್ನು ಸ್ಥಳಾಂತರಿಸಲಾಗಿದೆ.

- Advertisement -

Latest News

error: Content is protected !!