Sunday, June 7, 2026
Homeಕರಾವಳಿಪುತ್ತೂರಿನ ಫಿಜ್ಜಾ ಹಟ್ ನಲ್ಲಿ  ಅನ್ಯಕೋಮಿನ ಯುವಕ ಯುವತಿಯರು ಜೊತೆಯಾಗಿ‌ ಪತ್ತೆ

ಪುತ್ತೂರಿನ ಫಿಜ್ಜಾ ಹಟ್ ನಲ್ಲಿ  ಅನ್ಯಕೋಮಿನ ಯುವಕ ಯುವತಿಯರು ಜೊತೆಯಾಗಿ‌ ಪತ್ತೆ

- Advertisement -
- Advertisement -

ಪುತ್ತೂರು;‌ ಇಲ್ಲಿನ ಫಿಜ್ಜಾ ಹಟ್ ನಲ್ಲಿ ಅನ್ಯ‌ಕೋಮಿನ ಯುವಕ ಯುವತಿಯರು ಜೊತೆಯಾಗಿ ಇರುವ ಬಗ್ಗೆ ಹಿಂದೂ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನೆಲ್ಲಿಕಟ್ಟೆ ಫಿಜ್ಜಾ ಹಟ್ ನಲ್ಲಿ ಅನ್ಯಕೋಮಿನ ಯುವಕ ಯುವತಿಯರು ಜೊತೆಗಿದ್ದರು ಎನ್ನಲಾಗಿದ್ದು, ಇದನ್ನು ಕಂಡು ಹಿಂದೂ ಸಂಘಟನೆ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಜೊತೆಗಿದ್ದವರು ಸ್ಥಳೀಯರು ಎನ್ನಲಾಗಿದ್ದು, ಸ್ಥಳಕ್ಕೆ ಪೊಲೀಸರು ತೆರಳಿ ವಿಚಾರಣೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಈ ಕುರಿತು ಹೆಚ್ಚಿನ ಮಾಹಿತಿ‌ ಲಭ್ಯವಾಗಬೇಕಿದೆ..

- Advertisement -

Latest News

error: Content is protected !!