- Advertisement -
- Advertisement -
ಉಡುಪಿ: ಇಲ್ಲಿನ ನೂತನ ಜಿಲ್ಲಾಧಿಕಾರಿಯಾಗಿ ಕೂರ್ಮ ರಾವ್ ಅವರನ್ನು ನೇಮಿಸಿದ್ದು, ಇಂದು ಅಧಿಕಾರ ಸ್ವೀಕರಿಸಿದರು.
ಅಧಿಕಾರ ಸ್ವೀಕರಿಸುತ್ತಿದ್ದಂತೆ ನೇರವಾಗಿ ಶಾಲೆ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆಗೆ ಸಮಾಲೋಚನೆ ನಡೆಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಇಂದು ಜಿಲ್ಲೆಯಲ್ಲಿ 9 ಮತ್ತು 10 ಹಾಗೂ ಪಿಯುಸಿಯ ಭೌತಿಕ ತರಗತಿಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಜೊತೆ ಮಾತನಾಡಲು ಹಾಗೂ ಅನುಭವವನ್ನು ಕೇಳಲು ಅವಕಾಶ ಸಿಕ್ಕಿದೆ. ಮೊದಲ ದಿನವೇ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಿಶ್ವಾಸದಿಂದ ಕಾಲೇಜುಗಳಿಗೆ ಬಂದಿರುವುದು ಖುಷಿಕೊಟ್ಟಿದೆ ಎಂದರು.
- Advertisement -