Thursday, June 4, 2026
Homeಕರಾವಳಿಮಂಗಳೂರುಮಂಗಳೂರು; ಫೆಬ್ರವರಿ 21 ರಿಂದ ಫೆಬ್ರವರಿ 23 ರವರೆಗೆ ಕುಡುಂಬೂರು ನಡುಗಿರಿ ನೇಮೋತ್ಸವ

ಮಂಗಳೂರು; ಫೆಬ್ರವರಿ 21 ರಿಂದ ಫೆಬ್ರವರಿ 23 ರವರೆಗೆ ಕುಡುಂಬೂರು ನಡುಗಿರಿ ನೇಮೋತ್ಸವ

- Advertisement -
- Advertisement -

ಮಂಗಳೂರು; ಫೆಬ್ರವರಿ 21 ರಿಂದ ಫೆಬ್ರವರಿ 23 ರವರೆಗೆ ಕುಡುಂಬೂರು ನಡುಗಿರಿ ನೇಮೋತ್ಸವ ನಡೆಯಲಿದೆ.ಫೆಬ್ರವರಿ 21 ರಂದು ಸಂಜೆ 7 ರಿಂದ ಮಹಿಸಂದಾಯ ಮತ್ತು ಕಾಂತೇರಿ ಜುಮಾದಿ ಮತ್ತು ಸರಳ ಜುಮಾದಿ ಬಂಟ ದೈವದ ಬಂಡಿ ನೇಮೋತ್ಸವ ನಡೆಯಲಿದ್ದು , ಫೆಬ್ರವರಿ 22 ರಂದು  ಮಧ್ಯಾಹ್ನ 12 ಗಂಟೆಗೆ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರಿಗೆ ಮಹಾಪೂಜೆ ಮಧ್ಯಾಹ್ನ 12.30ರಿಂದ ಅನ್ನಸಂತರ್ಪಣೆ ನಡೆಯಲಿದೆ.

ರಾತ್ರಿ 9 ಗಂಟೆಗೆ ಜಾರಾಂದಾಯ ಬಂಟ ದೈವದ ಬಂಡಿ ನೇಮೋತ್ಸವ ಹಾಗೂ ಫೆಬ್ರವರಿ 23 ರಂದು ಸಂಜೆ 7.30ಕ್ಕೆ ಪಿಲಿಚಂಡಿ ದೈವ ಎಣ್ಣೆ ಬೂಲ್ಯ ರಾತ್ರಿ 10 ಗಂಟೆಯಿಂದ ಪಿಲಿಚಂಡಿ ದೈವದ ಬಂಡಿ ನೇಮೋತ್ಸವ ನಡೆಯಲಿದೆ.

- Advertisement -

Latest News

error: Content is protected !!