Thursday, May 16, 2024
Homeಕ್ರೀಡೆಒಲಿಂಪಿಕ್ಸ್ ಚಿನ್ನದ ಹುಡುಗನಿಗೆ ಕೆಎಸ್ ಆರ್ ಟಿಸಿ ಆಫರ್!

ಒಲಿಂಪಿಕ್ಸ್ ಚಿನ್ನದ ಹುಡುಗನಿಗೆ ಕೆಎಸ್ ಆರ್ ಟಿಸಿ ಆಫರ್!

spot_img
- Advertisement -
- Advertisement -

ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದ ಜಾವೆಲಿನ್ ಪಟು ನೀರಜ್ ಚೋಪ್ರಾಗೆ ಕೆಎಸ್ ಆರ್ ಟಿಸಿ ಆಫರ್ ಘೋಷಿಸಿದೆ. ನೀರಜ್ ಚೋಪ್ರಾಗೆ ಗೋಲ್ಡನ್ ಬಸ್ ಪಾಸ್ ಘೋಷಣೆ ಮಾಡಿದೆ.

ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಅರುವತ್ತನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಈ ಆಫರ್ ಘೋಷಿಸಲಾಗಿದೆ. ಇಂದಷ್ಟೇ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚೋಪ್ರಾ 13 ವರ್ಷಗಳ ಬಳಿಕ ಭಾರತಕ್ಕೆ ಚಿನ್ನದ ಪದಕ ಗೆದ್ದಿದ್ದಾರೆ.

ನೀರಜ್ ಚೋಪ್ರಾ ವಿಜಯವನ್ನು ಆಚರಿಸುವುದಾಗಿ ಹೇಳಿಕೊಂಡಿರುವ ಕೆಎಸ್ ಆರ್ ಟಿಸಿ ಗೋಲ್ಡನ್ ಬಸ್ ಪಾಸ್ ಘೋಷಣೆ ಮಾಡುತ್ತಿರುವ ಬಗ್ಗೆ ಟ್ವೀಟ್ ಮಾಡಿದೆ.

- Advertisement -
spot_img

Latest News

error: Content is protected !!