Saturday, October 17, 2026
HomeUncategorizedಕೋವಿಡ್-19 ಲಸಿಕೆ ದರ ನಿಗದಿ- ಕೋವಿಶೀಲ್ಡ್ ಪ್ರತಿ ಡೋಜ್ ಬೆಲೆ ಎಷ್ಟು ಗೊತ್ತಾ?

ಕೋವಿಡ್-19 ಲಸಿಕೆ ದರ ನಿಗದಿ- ಕೋವಿಶೀಲ್ಡ್ ಪ್ರತಿ ಡೋಜ್ ಬೆಲೆ ಎಷ್ಟು ಗೊತ್ತಾ?

- Advertisement -
- Advertisement -

ನವದೆಹಲಿ: ಸೆರಮ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ ಸಿದ್ಧಪಡಿಸಿದ ಕೋವಿಶೀಲ್ಡ್ ಲಸಿಕೆಗೆ ದರ ನಿಗದಿಯಾಗಿದೆ. ಕೋವಿಡ್-19 ಲಸಿಕೆ ಕೋವಿಶೀಲ್ಡ್ ಪ್ರತಿ ಡೋಜ್ ಗೆ ತಲಾ 200 ರೂ. ನಿಗದಿಪಡಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಜಿಎಸ್ ಟಿ 10 ರೂ. ಸೇರಿ ಒಟ್ಟಾರೆ 201 ರೂ. ವೆಚ್ಚವಾಗಲಿದೆ.

ಸೋಮವಾರ ರಾತ್ರಿ ಅಥವಾ ನಾಳೆ ಬೆಳಗ್ಗೆ ಪುಣೆ ಮೂಲದ ಸೆರಮ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ ಔಷಧಿ ತಯಾರಿಕಾ ಕಂಪನಿ ಅಭಿವೃದ್ಧಿಪಡಿಸಿರುವ ಲಸಿಕೆ ಲಭ್ಯವಾಗಲಿದ್ದು ವಿತರಣೆಗೆ ದೊರಕಲಿದೆ.

- Advertisement -

Latest News

error: Content is protected !!