Sunday, May 5, 2024
Homeತಾಜಾ ಸುದ್ದಿಬೆಂಗಳೂರು:ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಲೋಕಾರ್ಪಣೆ ಗೊಳ್ಳಲಿದೆ ಐದು ರಸ್ತೆಗಳು!..

ಬೆಂಗಳೂರು:ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಲೋಕಾರ್ಪಣೆ ಗೊಳ್ಳಲಿದೆ ಐದು ರಸ್ತೆಗಳು!..

spot_img
- Advertisement -
- Advertisement -

ಬೆಂಗಳೂರು: ಇಲ್ಲಿನ ನೂತನ ಐದು ರಸ್ತೆಗಳು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಜನವರಿ 21 ರಂದು ಈ ರಸ್ತೆಗಳನ್ನು ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ.

ಹಯಾಸ್ ರಸ್ತೆ, ಮಗ್ರತ್ ರಸ್ತೆ, ವುಡ್ ಸ್ಟ್ರೀಟ್ ರಸ್ತೆ, ಟೇಟ್ ಲೇನ್, ರೇಸ್‌ಕೋರ್ಸ್‌ನ ಕೆಲವು ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದ್ದು ಇವು ಸ್ಮಾರ್ಟ್ ಸಿಟಿಯ ಮೂಲಭೂತ ಸೌಲಭ್ಯಗಳನ್ನು ಒಳಗೊಂಡಿವೆ.

- Advertisement -
spot_img

Latest News

error: Content is protected !!