Wednesday, July 15, 2026
Homeಕರಾವಳಿಕೊರಗಜ್ಜನ ನಿಜವಾದ ಆರಾಧನೆ ಹೇಗಿರಬೇಕು? : ಮಧ್ಯಸ್ಥ ಅಜಿತ್ ಐವರ್ನಾಡು ಏನ್ ಹೇಳ್ತಾರೆ?

ಕೊರಗಜ್ಜನ ನಿಜವಾದ ಆರಾಧನೆ ಹೇಗಿರಬೇಕು? : ಮಧ್ಯಸ್ಥ ಅಜಿತ್ ಐವರ್ನಾಡು ಏನ್ ಹೇಳ್ತಾರೆ?

- Advertisement -
- Advertisement -

ಸುಳ್ಯ: ಕರಾವಳಿಯಲ್ಲಿ ಇತ್ತೀಚೆಗೆ ಕೊರಗಜ್ಜ ಆರಾಧನೆ ಹೆಚ್ಚಾಗಿದೆ. ಪದೇ ಪದೇ ಕೊರಗಜ್ಜನ ಶಕ್ತಿ ಎಂತಹದ್ದು ಅನ್ನೋದು ಸಾಬೀತಾಗುತ್ತಲೇ ಇದೆ.ಮತ್ತೊಂದು ಕಡೆ ಕೊರಗಜ್ಜನ ಆರಾಧನೆಯ ಬಗ್ಗೆ ಒಂದಷ್ಟು ಚರ್ಚೆಗಳು ನಡೆಯುತ್ತಿವೆ.

ಗ್ರಾಫಿಕ್ಸ್ ಮೂಲಕ ಕೊರಗಜ್ಜನ ಮೂಲ ರೂಪವನ್ನು ಕೆಡಿಸೋದು ಸರಿಯಲ್ಲ. ಇಲ್ಲ ಸಲ್ಲದ ಹಾಡು ಹಾಕಿ ಕೊರಗಜ್ಜನ ಫೋಟೋಗಳನ್ನು ಬಳಕೆ ಮಾಡೋದು ತಪ್ಪು ಎಂಬ ಬಗ್ಗೆ ಕೂಡ ಮಾತುಗಳು ಕೇಳಿ ಬರುತ್ತಿದೆ. ಹಾಗಾದರೆ ಕೊರಗಜ್ಜ ಯಾರು, ಆತನ ಇತಿಹಾಸ ಏನು, ಅಜ್ಜನ ಆರಾಧನೆ ಹೇಗಿರಬೇಕು ಈ ಎಲ್ಲದರ ಬಗ್ಗೆ ನವ್ಯಾಸ್ ನೇಚರ್ ಸ್ಟುಡಿಯೋದಲ್ಲಿ ಮಧ್ಯಸ್ಥರಾದ ಅಜಿತ್ ಐವರ್ನಾಡು ಮಾತನಾಡಿದ್ದಾರೆ. ಅವರು ಏನು ಹೇಳಿದ್ದಾರೆ ಅನ್ನೋದನ್ನು ನೋಡಲು ಈ ಲಿಂಕ್ ನ್ನು ಕ್ಲಿಕ್ ಮಾಡಿ.

- Advertisement -

Latest News

error: Content is protected !!