Wednesday, June 3, 2026
Homeಕರಾವಳಿಭೂತಕೋಲ ನೋಡಲು ಧರ್ಮಸ್ಥಳಕ್ಕೆ ಬರ್ತಿದ್ದಾರೆ ಕಾಲಿವುಡ್‌ ನಟ ವಿಶಾಲ್

ಭೂತಕೋಲ ನೋಡಲು ಧರ್ಮಸ್ಥಳಕ್ಕೆ ಬರ್ತಿದ್ದಾರೆ ಕಾಲಿವುಡ್‌ ನಟ ವಿಶಾಲ್

- Advertisement -
- Advertisement -

ಸಿನಿಮಾ ಥಿಯೇಟರ್‌ಗಳಲ್ಲಿ ಭರ್ಜರಿ ಪ್ರದರ್ಶನ ಕಂಡು ಓಟಿಟಿಯಲ್ಲೂ ಕಮಾಲ್ ಮಾಡಿದ ಕಾಂತಾರ ಸಿನಿಮಾ ಹವಾ ಅಷ್ಟಿಷ್ಟಲ್ಲ. ಈ ಸಿನಿಮಾ ಯಶಸ್ಸಿನ ಜೊತೆಗೆ ಜನರಲ್ಲಿ ಕರಾವಳಿಯ ಜನಪ್ರಿಯ ನಂಬಿಕೆ ದೈವಾರಾಧನೆ ಬಗ್ಗೆ ಆಸಕ್ತಿ, ಕುತೂಹಲವನ್ನೂ ಹೆಚ್ಚಿಸಿದೆ.

ಭೂತಕೋಲವನ್ನು ಸೆಲೆಬ್ರಿಟಿಗಳೂ ಕೂಡ ನೋಡಲು ಉತ್ಸುಕರಾಗಿದ್ದಾರೆ. ಇದೀಗ ಕೋಲವನ್ನು ನೋಡಲು ಧರ್ಮಸ್ಥಳಕ್ಕೆ ಬರೋದಾಗಿ  ಕಾಲಿವುಡ್‌ ನಟ ವಿಶಾಲ್ ಹೇಳಿದ್ದಾರೆ. ತುಳುನಾಡಿನ ಸಂಸ್ಕೃತಿಯ ದೈವ ನೇಮವನ್ನು ಕಣ್ಣಾರೆ ನೋಡಲು ವಿಶಾಲ್ ಇಷ್ಟಪಟ್ಟಿದ್ದಾರೆ. 

- Advertisement -

Latest News

error: Content is protected !!