Thursday, July 16, 2026
Homeತಾಜಾ ಸುದ್ದಿಕೋಲ್ಕತ್ತಾ :ಭಾರಿ ಅಗ್ನಿ ಅವಘಡ-ಹೊತ್ತಿ ಉರಿಯುತ್ತಿರುವ ಅಂಗಡಿ ಮುಂಗಟ್ಟುಗಳು!..

ಕೋಲ್ಕತ್ತಾ :ಭಾರಿ ಅಗ್ನಿ ಅವಘಡ-ಹೊತ್ತಿ ಉರಿಯುತ್ತಿರುವ ಅಂಗಡಿ ಮುಂಗಟ್ಟುಗಳು!..

- Advertisement -
- Advertisement -

ಕೋಲ್ಕತ್ತಾ :ಇಲ್ಲಿನ ಬಾಗ್ಬಜಾರ್ ಪ್ರದೇಶದಲ್ಲಿ ಭಾರೀ ಅಗ್ನಿ ಅವಘಡ ಉಂಟಾಗಿದೆ. ಇಲ್ಲಿನ ಅನೇಕ ಅಂಗಡಿ ಮುಂಗಟ್ಟುಗಳು ಅಗ್ನಿಯ ಕೆನ್ನಾಲಿಗೆ ಹೊತ್ತಿ ಉರಿಯುತ್ತಿವೆ ಇದರಿಂದಾಗಿ ಬಾಗ್ಬಜಾರ್ ಪ್ರದೇಶದಲ್ಲಿನ ಜನರಲ್ಲಿ ಆತಂಕ ಉಂಟಾಗಿದ್ದು ಬೇಬ್ಕಿಗೆ ನಿಖರ ಕಾರಣ ತಿಳಿದುಬಂದಿಲ್ಲ.

ಬೆಂಕಿ ನಂದಿಸುವ ಕಾರ್ಯದಲ್ಲಿ ೨೦ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಹರಸಾಹಸ ಪಡುತ್ತಿವೆ.ಹಲವು ಜನ ದುರಂತ ನಡೆದ ಸ್ಥಳದಲ್ಲಿ ಸಿಲುಕಿಕೊಂಡಿದ್ದು ಸಾವು ನೋವಿನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

- Advertisement -

Latest News

error: Content is protected !!