Saturday, May 25, 2024
Homeಕರಾವಳಿಕೊಕ್ಕಡದ ಡಾ.ಶ್ರದ್ಧಾ ಜಿ.ಎಸ್‌ರವರಿಗೆ ಬಿಎಎಂಎಸ್ ಪರೀಕ್ಷೆಯಲ್ಲಿ ಗೋಲ್ಡ್ ಮೆಡಲ್

ಕೊಕ್ಕಡದ ಡಾ.ಶ್ರದ್ಧಾ ಜಿ.ಎಸ್‌ರವರಿಗೆ ಬಿಎಎಂಎಸ್ ಪರೀಕ್ಷೆಯಲ್ಲಿ ಗೋಲ್ಡ್ ಮೆಡಲ್

spot_img
- Advertisement -
- Advertisement -

ಬೆಳ್ತಂಗಡಿ: ಬೆಂಗಳೂರು ರಾಜೀವ್ ಗಾಂಧಿ ಯುನಿವರ್ಸಿಟಿನ ಹೆಲ್ತ್ ಸೈನ್ಸ್ ನವರು ನಡೆಸಿದ ವಾರ್ಷಿಕ ಪರೀಕ್ಷೆಯಲ್ಲಿ ಹಾಸನದ ಎಸ್.ಡಿ.ಎಂ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಯಾಗಿ ಅಂತಿಮ ಬಿ.ಎ.ಎಂ.ಎಸ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯೊಂದಿಗೆ ಕಾಲೇಜಿಗೆ ಮೊದಲಿಗಳಾಗಿದ್ದು, ಡಾ. ಶ್ರದ್ಧಾ ಜಿ.ಎಸ್ ರವರಿಗೆ ಗೋಲ್ಡ್ ಮೆಡಲ್ ದೊರೆತಿದೆ.

ಇವರು ಕೊಕ್ಕಡ ಹಳ್ಳಿಂಗೇರಿ ಸುಂದರ ಗೌಡ ಬೇರಿಕೆ ಮತ್ತು ಶ್ರೀಮತಿ ಗೌರಿ ಸುಂದರ ಗೌಡ ದಂಪತಿಗಳ ಪುತ್ರಿ. ಹಾಗೆಯೆ ಕೊಕ್ಕಡ ಪಂಚಮಿ ಹಿತಾರ್ಯುಧಾಮದ ಡಾ. ಮೋಹನದಾಸ್ ಗೌಡ ಹಾಗೂ ಶ್ರೀಮತಿ ಪೂರ್ಣಿಮಾರವರ ಮೊಮ್ಮಗಳಾಗಿದ್ದಾರೆ.

- Advertisement -
spot_img

Latest News

error: Content is protected !!