Sunday, June 7, 2026
Homeಕೊಡಗುಕೊಡಗು ಡಿಸಿಯಾಗಿರುವ ಪುತ್ರನ‌ ನೋಡಲು ಸರ್ಕಾರಿ ಬಸ್ ಹತ್ತಿದ ತಂದೆ!

ಕೊಡಗು ಡಿಸಿಯಾಗಿರುವ ಪುತ್ರನ‌ ನೋಡಲು ಸರ್ಕಾರಿ ಬಸ್ ಹತ್ತಿದ ತಂದೆ!

- Advertisement -
- Advertisement -

ಮಡಿಕೇರಿ: ಜಿಲ್ಲಾಧಿಕಾರಿಯಾಗಿರುವ ಪುತ್ರನನ್ನು ನೋಡಲು ತಂದೆ ಕೆಎಸ್ ಆರ್ ಟಿಸಿಯ ಕರ್ನಾಟಕ ಸಾರಿಗೆ ನಲ್ಲಿ ಪ್ರಯಾಣ ಮಾಡಿ ಸರಳತೆ ತೋರಿಸಿದ್ದಾರೆ.

ಕೊಡಗು ಜಿಲ್ಲಾಧಿಕಾರಿಯಾಗಿರುವ ಬಿ.ಸಿ. ಸತೀಶ್ ತಂದೆ ಚಂದ್ರಪ್ಪ ಶಿವಮೊಗ್ಗದಿಂದ ಮಡಿಕೇರಿಗೆ ಕರ್ನಾಟಕ ಸಾರಿಗೆ ಬಸ್ ನಲ್ಲಿ ಪ್ರಯಾಣ ಮಾಡಿದ್ದಾರೆ.

80 ವರ್ಷ ವಯಸ್ಸಿನ ಚಂದ್ರಪ್ಪ ಸರ್ಕಾರಿ ಬಸ್ ನಲ್ಲಿ ಎಂಟು ಗಂಟೆ ಪ್ರಯಾಣಿಸಿದ್ದಾರೆ.

ಕೊಡಗು ಡಿಸಿ ತಂದೆ ಚಂದ್ರಪ್ಪ‌ ಸರಳತೆಗೆ ಸಾರ್ವಜನಿಕ ಪ್ರಶಂಸೆ ವ್ಯಕ್ತವಾಗಿದೆ.

- Advertisement -

Latest News

error: Content is protected !!