Thursday, March 28, 2024
Homeಉತ್ತರ ಕನ್ನಡಅಂಗಡಿಗೆ ಹೋದ ಬಾಲಕ‌ನ ಕಿಡ್ನ್ಯಾಪ್ ಪ್ರಕರಣ ಸುಖಾಂತ್ಯ: ಎರಡು ದಿನಗಳ ಬಳಿಕ ಬಾಲಕ‌ ಪತ್ತೆ

ಅಂಗಡಿಗೆ ಹೋದ ಬಾಲಕ‌ನ ಕಿಡ್ನ್ಯಾಪ್ ಪ್ರಕರಣ ಸುಖಾಂತ್ಯ: ಎರಡು ದಿನಗಳ ಬಳಿಕ ಬಾಲಕ‌ ಪತ್ತೆ

spot_img
- Advertisement -
- Advertisement -

ಭಟ್ಕಳ:  ಅಂಗಡಿಗೆ  ಹೋಗಿದ್ದ 8 ವರ್ಷದ ಬಾಲಕನನ್ನು ಅಪಹರಣ ಮಾಡಿದ ಪ್ರಕರಣ ಇದೀಗ ಸುಖಾಂತ್ಯವಾಗಿದೆ.‌ ಬಾಲಕ ಗೋವಾದಲ್ಲಿ ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಅಲಿ ಇಸ್ಲಾಂ ಸಾದಾ(8) ಎಂಬ ಬಾಲಕ ಎರಡು ದಿನಗಳ ಹಿಂದೆ ಅಪಹರಣಕ್ಕೊಳಗಾಗಿದ್ದು,ಬಾಲಕನನ್ನು ಕಾರಿನಲ್ಲಿ ಬಂದು ಕಿಡ್ನಾಪ್ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು

ಈ ಕುರಿತು ಕಾರ್ಯಚರಣೆ ನಡೆಸಿದ ಭಟ್ಕಳ ನಗರ ಠಾಣೆ ಪೊಲೀಸರು ಇದೀಗ ಬಾಲಕನನ್ನು ಗೋವಾದಲ್ಲಿ ಪತ್ತೆ ಮಾಡಿ ರಕ್ಷಿಸಿದ್ದಾರೆ.

- Advertisement -
spot_img

Latest News

error: Content is protected !!