Tuesday, March 19, 2024
Homeತಾಜಾ ಸುದ್ದಿಕೆಜಿಎಫ್‌ ತಾತ ಖ್ಯಾತಿಯ ಕೃಷ್ಣ ಜಿ.ರಾವ್‌ ನಿಧನ

ಕೆಜಿಎಫ್‌ ತಾತ ಖ್ಯಾತಿಯ ಕೃಷ್ಣ ಜಿ.ರಾವ್‌ ನಿಧನ

spot_img
- Advertisement -
- Advertisement -

ಕೆಜಿಎಫ್ ತಾತ ಖ್ಯಾತಿಯ ಕೃಷ್ಣ ಜಿ ರಾವ್ ನಿಧನರಾಗಿದ್ದಾರೆ. ಉಸಿರಾಟದ ತೊಂದರೆ ಕಾರಣದಿಂದಾಗಿ ಮೊನ್ನೆಯಷ್ಟೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!