Monday, June 8, 2026
Homeಕರಾವಳಿಸುರತ್ಕಲ್:‌ ರಹಸ್ಯ ಕ್ಯಾಮೆರಾ ಇಟ್ಟು ಆಸ್ಪತ್ರೆಯಲ್ಲಿ ಮಹಿಳೆಯರು ಬಟ್ಟೆ ಬದಲಿಸುವ ದೃಶ್ಯ ಸೆರೆ

ಸುರತ್ಕಲ್:‌ ರಹಸ್ಯ ಕ್ಯಾಮೆರಾ ಇಟ್ಟು ಆಸ್ಪತ್ರೆಯಲ್ಲಿ ಮಹಿಳೆಯರು ಬಟ್ಟೆ ಬದಲಿಸುವ ದೃಶ್ಯ ಸೆರೆ

- Advertisement -
- Advertisement -

ಸುರತ್ಕಲ್: ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ತೆರಳಿದ್ದ ಮಹಿಳೆಯರು ಬಟ್ಟೆ ಬದಲಿಸುವ ರೂಂನಲ್ಲಿ ಗುಪ್ತವಾಗಿ ಮೊಬೈಲ್ ಇಟ್ಟು ವೀಡಿಯೊ ಸೆರೆ ಹಿಡಿಯುತ್ತಿದ್ದ ನರ್ಸಿಂಗ್‌ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿ ಮೂಲದ ಸದ್ಯ ಬಜ್ಪೆಯಲ್ಲಿ ವಾಸವಾಗಿದ್ದ ನರ್ಸಿಂಗ್‌ ವಿಭಾಗದ ವಿದ್ಯಾರ್ಥಿ ಪವನ್‌ ಕುಮಾರ್‌ (21) ಬಂಧಿತ ಆರೋಪಿ. ಸುರತ್ಕಲ್‌ ಪೊಲೀಸರು ಈತನನ್ನ ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.




- Advertisement -

Latest News

error: Content is protected !!