Tuesday, June 23, 2026
Homeಆರಾಧನಾಶ್ರೀ ಜನಾರ್ಧನ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಿಮಿತ್ತ ಕರಸೇವೆ; ಅತೀ ಹೆಚ್ಚು ಸಂಖ್ಯೆಯಲ್ಲಿ ಧರ್ಮಸ್ಥಳ ಮಂಡಲದ ದ...

ಶ್ರೀ ಜನಾರ್ಧನ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಿಮಿತ್ತ ಕರಸೇವೆ; ಅತೀ ಹೆಚ್ಚು ಸಂಖ್ಯೆಯಲ್ಲಿ ಧರ್ಮಸ್ಥಳ ಮಂಡಲದ ದ ಸ್ವಯಂಸೇವಕರು ಭಾಗಿ

- Advertisement -
- Advertisement -

ಉಜಿರೆ ಶ್ರೀ ಜನಾರ್ಧನ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಿಮಿತ್ತ ಕರಸೇವೆ ನಡೆಯಿತು.

ಕರಸೇವೆಯಲ್ಲಿ ಧರ್ಮಸ್ಥಳ ಮಂಡಲ (ಕಲ್ಮಂಜ ಧರ್ಮಸ್ಥಳ ಗ್ರಾಮ)ದ ಸ್ವಯಂಸೇವಕರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಸ್ವಯಂಸೇವಕ ಸಮಿತಿಯ ಸಂಚಾಲಕರಾದ ಶಿವಪ್ರಸಾದ್ ಸುರ್ಯ, ರವೀಂದ್ರ ಶೆಟ್ಟಿ ಸುರಭಿ, ಪ್ರಕಾಶ್ ಅಪ್ರಮೇಯ, ಅರವಿಂದ ಕಾರಂತ್, ವಿದ್ಯಾ ಕಾಂಚೋಡ್ ಮತ್ತಿತರ ಹಿರಿಯರು ಉಪಸ್ಥಿತರಿದ್ದರು.

- Advertisement -

Latest News

error: Content is protected !!