Wednesday, June 3, 2026
Homeಪ್ರಮುಖ-ಸುದ್ದಿರಾಜ್ಯದಲ್ಲಿಂದು ಭರ್ಜರಿಯಾಗಿ ಆರ್ಭಟಿಸಿದ ಕೊರೊನಾ, 103 ಇಂದು ಹೆಮ್ಮಾರಿಗೆ ಬಲಿ

ರಾಜ್ಯದಲ್ಲಿಂದು ಭರ್ಜರಿಯಾಗಿ ಆರ್ಭಟಿಸಿದ ಕೊರೊನಾ, 103 ಇಂದು ಹೆಮ್ಮಾರಿಗೆ ಬಲಿ

- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿಂದು ಕೊರೊನಾ ಮತ್ತೆ ತನ್ನ ರುದ್ರ ನರ್ತನ ತೋರಿಸಿದೆ. ಬರೋಬ್ಬರಿ 7,908 ಕೇಸುಗಳು ದಾಖಲಾಗುವ ಮೂಲಕ ಹಳೆಯ ದಾಖಲೆಯನ್ನು ಮುರಿದು ಹಾಕಿದೆ. ಇನ್ನು 104 ಮಂದಿ ಇಂದು ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ ರಾಜ್ಯದಲ್ಲಿ 80,883 ಸಕ್ರಿಯ ಪ್ರಕರಣಗಳಿವೆ. ಇಂದು 5,257 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

ಇನ್ನು ಬೆಂಗಳೂರಿನಲ್ಲಿ 2,452 ಕೇಸುಗಳು ಪತ್ತೆಯಾಗಿವೆ. 22 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ 35,117 ಪಾಸಿಟಿವ್ ಕೇಸುಗಳಿದ್ದು, 463 ಇಂದು ಡಿಸ್ಚಾರ್ಜ್ ಆಗಿದ್ದಾರೆ.

- Advertisement -

Latest News

error: Content is protected !!