Saturday, May 4, 2024
Homeತಾಜಾ ಸುದ್ದಿಕೋವಿಡ್ ವಿಶೇಷ ಪ್ಯಾಕೇಜ್​ ಘೋಷಿಸಿದ ಸಿಎಂ ಯಡಿಯೂರಪ್ಪ : ಯಾರಿಗೆ ಎಷ್ಟು ಸಿಗಲಿದೆ ಹಣ?...

ಕೋವಿಡ್ ವಿಶೇಷ ಪ್ಯಾಕೇಜ್​ ಘೋಷಿಸಿದ ಸಿಎಂ ಯಡಿಯೂರಪ್ಪ : ಯಾರಿಗೆ ಎಷ್ಟು ಸಿಗಲಿದೆ ಹಣ? ಇಲ್ಲಿದೆ ಮಾಹಿತಿ

spot_img
- Advertisement -
- Advertisement -

ಬೆಂಗಳೂರು: ಕರೊನಾ ಸಂಕಷ್ಟಕಾಲದಲ್ಲಿ ಬಡ ಜನರ ಜೀವನಮಟ್ಟ ಸುಧಾರಣೆಯ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್​ ಘೋಷಿಸಿದ್ದಾರೆ. 1, 250 ಕೋಟಿಗೂ ಹೆಚ್ಚು ಮೊತ್ತದ ಪ್ಯಾಕೇಜ್​ ಇದಾಗಿದೆ. ಯಾರಿಗೆ ಎಷ್ಟು ಸಹಾಯಧನ ಸಿಗಲಿದೆ ಎಂಬುದುರ ಡಿಟೇಲ್ಸ್​ ಇಲ್ಲಿದೆ.


ಹೂವು ಪ್ರತಿ ಎಕ್ಟೆರ್‌ಗೆ 10 ಸಾವಿರ ಸಹಾಯಧನ
ಹಣ್ಣು ಮತ್ತು ತರಕಾರಿ ಪ್ರತಿ ಎಕ್ಟೆರ್‌ಗೆ 10 ಸಾವಿರ ಸಹಾಯಧನ
ಆಟೋ, ಟ್ಯಾಕ್ಸಿ ಚಾಲಕರಿಗೆ 3 ಸಾವಿರ ಸಹಾಯಧನ (ನೋಂದಣಿ ಮಾಡಿಸುವವರಿಗೆ ಮಾತ್ರ)
ಕಟ್ಟಡ ಕಾರ್ಮಿಕರಿಗೆ ತಲಾ ಮೂರು ಸಾವಿರ ಸಹಾಯಧನ
ಕುಂಬಾರರು, ಚಮ್ಮರಾರರು ಸೇರಿದಂತೆ 3.5 ಲಕ್ಷ ಜನರಿಗೆ 61 ಕೋಟಿ ಹಣ ಮೀಸಲು
ಕೊರೊನ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ
ಬಿಬಿಎಂಪಿ ಸೇರಿದಂತೆ ರಾಜ್ಯದ ಎಲ್ಲಾ ಕಡೆಗಳಲ್ಲಿರುವ ಇಂದಿರಾ ಕ್ಯಾಂಟಿನ್‌ನಲ್ಲಿ ಉಚಿತ ಊಟ ತಿಂಡಿ ವ್ಯವಸ್ಥೆ
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿಯಲ್ಲಿ ಬಿಪಿಎಲ್ ಕಾರ್ಡ್ ದಾರರಿಗೆ ಮೇ, ಜೂನ್ ತಿಂಗಳಲ್ಲಿ ಉಚಿತವಾಗಿ ಪಡಿತರ ಧಾನ್ಯ
ಪಡಿತರ ಚೀಟಿಗಾಗಿ ಅರ್ಚಿ ಸಲ್ಲಿಸಿದವರಿಗೆ, ಪಡಿತರ ಚೀಟಿ ನೀಡದಿದ್ದರೂ, ಬಿಪಿಎಲ್ ಕಾರ್ಡ್ ದಾರರಿಗೆ ಮೇ, ಜೂನ್ ತಿಂಗಳ ಉಚಿತ ಪಡಿತರ, ಎಪಿಎಲ್ ಕಾರ್ಡ್ ದಾರರಿಗೆ ಕೆಜಿಗೆ 15 ರೂಪಾಯಿಯಂತೆ ನೀಡಲಾಗುತ್ತದೆ.
2500 ವೈದ್ಯರನ್ನು ಕೋವಿಡ್ ಚಿಕಿತ್ಸೆಗಾಗಿ ಮೂರು ದಿನದೊಳಗೆ ನೇಮಕ ಮಾಡಿಕೊಳ್ಳಲು ತೀರ್ಮಾನ ಮಾಡಲಾಗಿದೆ. ಲೈನ್ ಮೆನ್ ಗಳು, ಗ್ಯಾಸ್ ಸಿಲಿಂಡರ್ ತಲುಪಿಸೋರನ್ನು ಮುಂಚೂಣಿ ಕಾರ್ಯಕರ್ತರು ಎಂದು ಪರಿಗಣಿಸಿ, ಲಸಿಕೆ
2500 ವೈದ್ಯರನ್ನು ಕೋವಿಡ್ ಚಿಕಿತ್ಸೆಗಾಗಿ ಮೂರು ದಿನದೊಳಗೆ ನೇಮಕ ಮಾಡಿಕೊಳ್ಳಲು ತೀರ್ಮಾನ

- Advertisement -
spot_img

Latest News

error: Content is protected !!